ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುಂಬಿ ಪದದ ಅರ್ಥ ಮತ್ತು ಉದಾಹರಣೆಗಳು.

ದುಂಬಿ   ನಾಮಪದ

ಅರ್ಥ : ಕಪ್ಪು ಬಣ್ಣದ ಒಂದು ಭ್ರಮರ

ಉದಾಹರಣೆ : ದುಂಬಿಯು ಹೂವಿನ ರಸವನ್ನು ಹೀರುತ್ತಿದೆ.

ಸಮಾನಾರ್ಥಕ : ತುಂಬಿ, ಭೃಂಗ, ಭ್ರಮರ

Robust hairy social bee of temperate regions.

bumblebee, humblebee

ಅರ್ಥ : ಒಂದು ಬಗೆಯ ರೆಕ್ಕೆಗಳುಳ್ಳ ಕೀಟ

ಉದಾಹರಣೆ : ದೀಪದ ಉರಿಗೆ ಎಷ್ಟು ಪತಂಗಗಳು ಸುಟ್ಟು ಸತ್ತು ಹೋದವೆಂದು ಗೊತ್ತಾಗಲಿಲ್ಲ.

ಸಮಾನಾರ್ಥಕ : ಚಿಟ್ಟೆ, ಪತಂಗ, ಮಿಂಚುಹುಳು

एक प्रकार का पंखदार कीट।

पता नहीं कितने पतंगे दीपक की आग में झुलस गये।
उचरंग, पंखी, पतंगम, पतंगा, पतम, पतिंगा, परवाना, पाँखी, पांखी, फतिंगा, भुनगा, वर्षाल, शलभ, शिरि

Typically crepuscular or nocturnal insect having a stout body and feathery or hairlike antennae.

moth