ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಠ್ಯಕ್ರಮ ಪದದ ಅರ್ಥ ಮತ್ತು ಉದಾಹರಣೆಗಳು.

ಪಠ್ಯಕ್ರಮ   ನಾಮಪದ

ಅರ್ಥ : ಯಾವುದೇ ಸಂಸ್ಥೆಯ ಮೂಲಕ ತೆಗೆದುಕೊಳ್ಳುವ ಎಲ್ಲಾ ಪರೀಕ್ಷೆಗಳ ನಿರ್ಧರಿಸಿದ ಅಧ್ಯಯನ ವಿಷಯಗಳ ಸಂಕ್ಷಿಪ್ತ ಸೂಚಿ

ಉದಾಹರಣೆ : ಇಗಿನ ವರೆಗೂ ನನಗೆ ಹಿಂದಿಯ ಪಠ್ಯಕ್ರಮ ಎಂನೆಂಬುದು ತಿಳಿಯಲಿಲ್ಲ

ಸಮಾನಾರ್ಥಕ : ಪಠ್ಯ-ಕ್ರಮ

किसी संस्था द्वारा ली जानेवाली सभी परीक्षाओं के लिए निर्धारित सभी पुस्तकों की विवरणयुक्त नामावली।

अभी तक मुझे एम ए हिंदी के पाठ्यक्रम का पता नहीं चला है।
पाठ्य-क्रम, पाठ्यक्रम, पाठ्यचर्या, सिलेबस

An integrated course of academic studies.

He was admitted to a new program at the university.
course of study, curriculum, program, programme, syllabus

ಅರ್ಥ : ಯಾವುದಾದರು ಪರೀಕ್ಷೆಯನ್ನು ಪಡೆಯುವುದಕ್ಕಾಗಿ ಪಠ್ಯಪುಸ್ತಕದ ಸಮೂಹ ಅಥವಾ ಕ್ರಮದ ಅನುಸಾರ ಪರೀಕ್ಷಾರ್ಥಿಗಳು ಎಲ್ಲಾ ಪಠ್ಯಪುಸ್ತಕಗಳನ್ನು ಓದಬೇಕಾಗುತ್ತದೆ

ಉದಾಹರಣೆ : ಕೇಂದ್ರೀಯ ಬೋರ್ಡ್ ಪಠ್ಯಕ್ರಮ ಪ್ರಾದೇಶಿಕ ಬೋರ್ಡ್ ಪಠ್ಯಕ್ರಮಕ್ಕಿಂತ ಭಿನ್ನವಾಗಿರುತ್ತದೆ.

ಸಮಾನಾರ್ಥಕ : ಪಠ್ಯ ಕ್ರಮ, ಪಠ್ಯ-ಕ್ರಮ

कोई परीक्षा पारित करने के लिए पाठ्य पुस्तकों का वह समूह या क्रम जिसके अनुसार परीक्षार्थी को वे सब पुस्तकें पढ़नी पड़ती हैं।

केंद्रीय बोर्ड का पाठ्यक्रम प्रादेशिक बोर्ड के पाठ्यक्रम से पृथक होता है।
कोर्स, पाठ्य-क्रम, पाठ्यक्रम, पाठ्यचर्या

An integrated course of academic studies.

He was admitted to a new program at the university.
course of study, curriculum, program, programme, syllabus