ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೈದಿಲೆ ಪದದ ಅರ್ಥ ಮತ್ತು ಉದಾಹರಣೆಗಳು.

ನೈದಿಲೆ   ನಾಮಪದ

ಅರ್ಥ : ಒಂದು ತರಹದ ಗಿಡದಲ್ಲಿ ಬಿಳಿಯ ಬಣ್ಣದ ಹೂ ಬಿಡುತ್ತದೆ

ಉದಾಹರಣೆ : ನೈದಿಲೆಯು ನೋಡುವುದಕ್ಕೆ ಈರುಳ್ಳಿಯ ಗಿಡದ ತರಹ ಇರುತ್ತದೆ.

ಸಮಾನಾರ್ಥಕ : ಕುಮುದ

एक पौधा जिसमें सफेद रंग के फूल लगते हैं।

नरगिस देखने में प्याज़ के पौधे की तरह होता है।
नरगिस

Bulbous plant having erect linear leaves and showy yellow or white flowers either solitary or in clusters.

narcissus

ಅರ್ಥ : ಬಿಳಿಯ ಬಣ್ಣದ ಒಂದು ಸುಂದರ, ಸುಗಂಧಭರಿತವಾದ ಹೂ ಅದರ ಮಧ್ಯದಲ್ಲಿ ವೃತ್ತಾಕಾರದ ಕಪ್ಪು ಬಣ್ಣದ ಕಲೆಯಗಳು ಅಥವಾ ಚುಕ್ಕೆಗಳು ಇರುತ್ತದೆ

ಉದಾಹರಣೆ : ಉರ್ದು ಪಾರಸಿ ಕಾವ್ಯಗಳಲ್ಲಿ ಪ್ರಿಯತಮೆಯ ಕಣ್ಣಿಗೆ ಈ ಹೂವಿನ ಉಪಮೆ ಕೊಡುತ್ತಾರೆ.

ಸಮಾನಾರ್ಥಕ : ಕುಮುದ

सफेद रंग का एक सुंदर, सुगंधित फूल जिसके बीच में गोल काला धब्बा होता है।

उर्दू कवि नरगिस से आँखों की उपमा देते हैं।
नरगिस

Reproductive organ of angiosperm plants especially one having showy or colorful parts.

bloom, blossom, flower