ಅರ್ಥ : ಒಂದು ಗಿಡದ ಗೋಲಾಕಾರದ, ಹುಳಿಯಾದ ಹಣ್ಣು ತಿನ್ನುವುದಕ್ಕೆ ಮತ್ತು ಔಷಧಿಯ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ
ಉದಾಹರಣೆ :
ಬಿರುಗಾಳಿಗೆ ನೆಲ್ಲೀಕಾಯಿಯ ಕೊಂಬೆ ಮುರಿದು ಹೋಯಿತು.
ಸಮಾನಾರ್ಥಕ : ಆಮಲಕ ಗಿಡ, ಆಮಲಕ-ಗಿಡ, ಆಮ್ಲಕ ಗಿಡ, ಆಮ್ಲಕ-ಗಿಡ, ನೆಲ್ಲಿ ಕಾಯಿ ಗಿಡ, ನೆಲ್ಲೀ ಕಾಯಿ ಗಿಡ, ನೆಲ್ಲೀಕಾಯಿ ಗಿಡ