ಅರ್ಥ : ಯಾವುದೇ ಘಟನೆ ಅಥವಾ ವಿಷಯವನ್ನು ನಿನಪಿಸಿಕೊಳ್ಳುವ ಪ್ರಕ್ರಿಯೆ
ಉದಾಹರಣೆ :
ಅವನ ಹೆಸರು ನನಗೆ ನೆನಪಾಗುತ್ತಿದೆ.
ಸಮಾನಾರ್ಥಕ : ಜ್ಞಾಪಕಕ್ಕೆ ಬರು, ನೆನಪಾಗು
ಅರ್ಥ : ಯಾವುದೋ ನೋಡಿದ, ಕೇಳಿದ ಅಥವಾ ಕಳೆದು ಹೋದ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವ ಪ್ರಕ್ರಿಯೆ
ಉದಾಹರಣೆ :
ಈ ಮೊದಲು ನಿಮ್ಮನ್ನು ಎಲ್ಲಿ ನೋಡಿದ್ದೆ ಎಂದು ನನಗೆ ಸ್ಮರಣೆಗೆ ಬರುತ್ತಿಲ್ಲ.
ಸಮಾನಾರ್ಥಕ : ಜ್ಞಾಪಕಕ್ಕೆ ಬರು, ಸ್ಮರಣೆಗೆ ಬರು