ಅರ್ಥ : ನೂರು ವರ್ಷ ವಯಸ್ಸಿನ ಅಥವಾ ಗಣನೆಯಲ್ಲಿ ನೂರನೇ ಸ್ಥಾನದಲ್ಲಿ ಬರುವಂತಹ
ಉದಾಹರಣೆ :
ನನ್ನ ಅಜ್ಜಿಗೆ ನೂರು ವರ್ಷವಾಗಿದೆ.
ಸಮಾನಾರ್ಥಕ : 100 ವರ್ಷ, 100-ವರ್ಷ, ನೂರು ವರ್ಷ 100ವರ್ಷ, ಶತಾಯುಶಿ
ಅರ್ಥ : ಯಾರೋ ಒಬ್ಬರ ವಯಸ್ಸು ನೂರು ವರ್ಷವೋ ಅಥವಾ ಅದಕ್ಕಿಂತ ಹೆಚ್ಚಾಗಿದೆಯೋ
ಉದಾಹರಣೆ :
ಮೋಹನನು ತನ್ನ ನೂರು ವರ್ಷ ವಯಸ್ಸಿನ ಅಜ್ಜಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ.
ಸಮಾನಾರ್ಥಕ : ನೂರು ವರ್ಷದ, ಶತಾಯುಷಿ