ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶತಾಯುಷಿ ಪದದ ಅರ್ಥ ಮತ್ತು ಉದಾಹರಣೆಗಳು.

ಶತಾಯುಷಿ   ನಾಮಪದ

ಅರ್ಥ : ಯಾರೋ ಒಬ್ಬರ ವಯಸ್ಸು ನೂರು ವರ್ಷ

ಉದಾಹರಣೆ : ಪರಮಪೂಜ್ಯರಾದ ಗುರುದೇವ್ ಆಚಾರ್ಯ ಶ್ರೀರಾಮ್ ಶರ್ಮ ಅವರ ನೂರನೇ ಹುಟ್ಟುಹಬ್ಬನ್ನು ಬಹಳ ಜೋರಾಗಿ ಆಚರಣೆ ಮಾಡಿದರು

ಸಮಾನಾರ್ಥಕ : ನೂರನೇ ಹುಟ್ಟು ಹಬ್ಬ

किसी व्यक्ति की आयु का सौ वर्ष।

परमपूज्य गुरुदेव आचार्य श्रीराम शर्मा की जन्म-शताब्दी पिछले वर्ष बड़े धूम-धाम से मनाई गई।
जन्म शताब्दी, जन्म-शताब्दी, जन्मशताब्दी

ಶತಾಯುಷಿ   ಗುಣವಾಚಕ

ಅರ್ಥ : ಯಾರೋ ಒಬ್ಬರ ವಯಸ್ಸು ನೂರು ವರ್ಷವೋ ಅಥವಾ ಅದಕ್ಕಿಂತ ಹೆಚ್ಚಾಗಿದೆಯೋ

ಉದಾಹರಣೆ : ಮೋಹನನು ತನ್ನ ನೂರು ವರ್ಷ ವಯಸ್ಸಿನ ಅಜ್ಜಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ.

ಸಮಾನಾರ್ಥಕ : ನೂರು ವರ್ಷ, ನೂರು ವರ್ಷದ

जिसकी उम्र सौ साल या उससे ऊपर हो गई हो।

मोहन अपने शतानीक दादाजी की बहुत देख-भाल करता है।
शतानीक