ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೀತಿಜ್ಞ ಪದದ ಅರ್ಥ ಮತ್ತು ಉದಾಹರಣೆಗಳು.

ನೀತಿಜ್ಞ   ನಾಮಪದ

ಅರ್ಥ : ನಿಯಮಗಳು ಕಟ್ಟುನಿಟ್ಟಾಗಿ ನಡೆಯುವಂತೆ ನೋಡಿಕೊಳ್ಳುವವನು

ಉದಾಹರಣೆ : ಶಿವಾಜಿಯು ಒಬ್ಬ ಕುಶಲ ನೀತಿಜ್ಞನಾಗಿದ್ದನು.

ಸಮಾನಾರ್ಥಕ : ಕಟ್ಟಪ್ಪಣೆಗಾರ, ನಿಯಮ ನಿಷ್ಠುರ, ಶಿಸ್ತು ಪರಿಪಾಲಕ

वह जो अनुशासन करता हो।

प्राचार्या जी एक कुशल अनुशासक थे।
अनुशासक, अनुशासी

Someone who demands exact conformity to rules and forms.

disciplinarian, martinet, moralist

ನೀತಿಜ್ಞ   ಗುಣವಾಚಕ

ಅರ್ಥ : ನೀತಿಯನ್ನು ಅರಿತವ

ಉದಾಹರಣೆ : ನೀತಿಜ್ಯ್ನ ವ್ಯಕ್ತಿಯು ಯಾವ ಕೆಲಸವನ್ನಾದರೂ ನೀತಿಗೆ ಅನುಸಾರವಾಗಿ ಮಾಡುತ್ತಾನೆ.

ಸಮಾನಾರ್ಥಕ : ನೀತಿಕುಶಲ, ನೀತಿಕುಶಲನಾದ, ನೀತಿಕುಶಲನಾದಂತ, ನೀತಿಕುಶಲನಾದಂತಹ, ನೀತಿಜ್ಞನಾದ, ನೀತಿಜ್ಞನಾದಂತ, ನೀತಿಜ್ಞನಾದಂತಹ, ನೀತಿಶೀಲ, ನೀತಿಶೀಲನಾದ, ನೀತಿಶೀಲನಾದಂತ, ನೀತಿಶೀಲನಾದಂತಹ

जो नीति जानता हो।

नीतिज्ञ व्यक्ति कोई भी काम नीतियों के अनुसार ही करता है।
नयशील, नीतिकुशल, नीतिज्ञ, नीतिनिपुण