ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಸ್ಸಂಕೋಚ ಪದದ ಅರ್ಥ ಮತ್ತು ಉದಾಹರಣೆಗಳು.

ನಿಸ್ಸಂಕೋಚ   ಗುಣವಾಚಕ

ಅರ್ಥ : ಯಾರಿಗೆ ಸಂಕೋಚವಿಲ್ಲವೋ

ಉದಾಹರಣೆ : ಅವನು ನಾಚಿಕೆಯಿಲ್ಲದವನು.

ಸಮಾನಾರ್ಥಕ : ನಾಚಿಕೆ ಇಲ್ಲದಂತ, ನಾಚಿಕೆ ಇಲ್ಲದಂತಹ, ನಾಚಿಕೆ ಇಲ್ಲದೆ, ನಿಸ್ಸಂಕೋಚವಾದ, ನಿಸ್ಸಂಕೋಚವಾದಂತ, ನಿಸ್ಸಂಕೋಚವಾದಂತಹ

जिसे या जिसमें संकोच न हो।

उसने निःसंकोच मन से सब कुछ कह दिया।
बेझिझक व्यक्तियों को किसी से कुछ माँगने में कभी कोई परेशानी नहीं होती।
अनिभृत, असंकोची, निःसंकोच, निःसंकोची, निसंकोच, निसंकोची, निस्संकोच, निस्संकोची, बेझिझक, बेतकल्लुफ, बेतकल्लुफ़, बेधड़क, संकोचहीन

Used of persons or their behavior. Feeling no shame.

unashamed

ಅರ್ಥ : ಯಾರಿಗೆ ಸಂಕೋಚ ಅಥವಾ ಭಯವಿಲ್ಲವೋ

ಉದಾಹರಣೆ : ಭಯವಿಲ್ಲದ ವ್ಯಕ್ತಿಗಳಿಗೆ ಯಾರಿಂದ ಏನನ್ನೂ ಕೇಳುವುದಕ್ಕೂ ಹೆದರುವುದಿಲ್ಲ.

ಸಮಾನಾರ್ಥಕ : ನಿರಾತಂಕ, ನಿರಾತಂಕವಾದ, ನಿರಾತಂಕವಾದಂತಹ, ನಿರ್ಭಯ, ನಿರ್ಭಯದ, ನಿರ್ಭಯದಂತ, ನಿರ್ಭಯದಂತಹ, ನಿಸ್ಸಂಕೋಚಂತ, ನಿಸ್ಸಂಕೋಚಂತಹ, ಭಯವಿಲ್ಲದ, ಭಯವಿಲ್ಲದಂತ, ಭಯವಿಲ್ಲದಂತಹ, ಸಂಕೋಚಹೀನ, ಸಂಕೋಚಹೀನವಾದ, ಸಂಕೋಚಹೀನವಾದಂತ, ಸಂಕೋಚಹೀನವಾದಂತಹ

ನಿಸ್ಸಂಕೋಚ   ಕ್ರಿಯಾವಿಶೇಷಣ

ಅರ್ಥ : ಯಾವುದೇ ತರಹದ ಸಂಕೋಚವಿಲ್ಲದಿರುವುದು

ಉದಾಹರಣೆ : ನನ್ನ ಗೆಳೆಯ ನಮ್ಮ ಮನೆಯಲ್ಲಿ ನಿಸ್ಸಂಕೋಚವಾಗಿ ಊಟ ಮಾಡಿದನು.

ಸಮಾನಾರ್ಥಕ : ಸಂಕೋಚವಿಲ್ಲದೆ

बिना संकोच के।

उसने बेझिझक कहा कि वह कल नहीं आयेगा।
निःसंकोच, निसंकोच, निसाँक, निस्संकोच, बेखटक, बेखटके, बेझिझक, बेधड़क, बेहिचक, संकोचहीनतः