ಅಗತ್ಯ (ನಾಮಪದ)
ನಿಮ್ಮ ಉದ್ದೇಶ ಅಥವಾ ಪ್ರಯೋಜನ
ಅಪ್ಪಣೆ (ನಾಮಪದ)
ಯಾವುದೇ ಕೆಲಸವನ್ನು ಮಾಡಲು ಅಧಿಕಾರ ಕೊಡುವ ವ್ಯಕ್ತಿ ಅಥವಾ ವಿಷಯ
ಧೂಳು (ನಾಮಪದ)
ಮಣ್ಣು, ಉಸುಕು, ಮರಳು ಮೊದಲಾದವುಗಳ ಪುಡಿ ಅದು ಪ್ರಾಯಶಃ ಪೃಥ್ವಿಯ ಮೇಲ್ಬಾಗದಲ್ಲಿ ಸಿಗುವಂತಹದ್ದು
ಪ್ರವಾಹ (ನಾಮಪದ)
ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು
ಗೊಂದಲ (ನಾಮಪದ)
ಬೇಕಂತ ಅಥವಾ ಮನಸ್ಸಿಗೆ ಬಂದ ಹಾಗೆ ಉತ್ಪಾದನೆ ಮಾಡುವುದು
ಮಜ್ಜಿಗೆ (ನಾಮಪದ)
ಮೊಸರನ್ನು ಕಡೆದಾಗ ಬರುವ ಬೆಣ್ಣೆ ತೆಗೆದ ನಂತರ ಉಳಿಯುವ ದ್ರವ ಪದಾರ್ಥ
ಉಂಗುರ (ನಾಮಪದ)
ಹೆಬ್ಬರಳಿನಲ್ಲಿ ಹಾಕಿಕೊಳ್ಳುವ ಒಂದು ಆಭರಣ
ಸೇತುವೆ (ನಾಮಪದ)
ನದಿ ಅಥವಾ ಜಲಾಶಯದ ಜಲವನ್ನು ತಡೆಯುವುದಕ್ಕಾಗಿ ಅದರ ದಡ್ಡದಲ್ಲಿ ಮಾಡಿರುವಂತಹ ಮಣ್ಣು, ಕಲ್ಲು ಮೊದಲಾದವುಗಳ ರಚನೆ
ಬೆಟ್ಟ (ನಾಮಪದ)
ಪರ್ವತದಂತಿರುವ ಚಿಕ್ಕ ಪುಟ್ಟ ಆಕಾರಗಳು
ಸೌಖ್ಯ (ನಾಮಪದ)
ಯಾವುದೇ ಕೆಲಸ ಕಾರ್ಯದಿಂದ ಒಳ್ಳೆಯದಾಗುವುದು