ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಷ್ಠೆ ಪದದ ಅರ್ಥ ಮತ್ತು ಉದಾಹರಣೆಗಳು.

ನಿಷ್ಠೆ   ನಾಮಪದ

ಅರ್ಥ : ಸತ್ಯ, ನಿಷ್ಠೆ ಮತ್ತು ನಿಯತ್ತಿನಿಂದ ಕೆಲಸ ಮಾಡುವುದು

ಉದಾಹರಣೆ : ಜಗತ್ತಿನಲ್ಲಿ ಇಂದು ಪ್ರಾಮಾಣಿಕತೆಗೆ ಯಾವ ಬೆಲೆಯು ಇಲ್ಲ.

ಸಮಾನಾರ್ಥಕ : ನಿಯತ್ತು, ನ್ಯಾಯಪರ, ಪ್ರಾಮಾಣಿಕತೆ, ಸತ್ಯ

चित्त की सद्वृत्ति या अच्छी नीयत।

दुनिया में आजकल ईमान की कोई कीमत नहीं रह गई है।
ईमान

Moral soundness.

He expects to find in us the common honesty and integrity of men of business.
They admired his scrupulous professional integrity.
integrity

ಅರ್ಥ : ಯಾವುದೇ ಕೆಲಸ ಅಥವಾ ಸಂಗತಿ ಅಥವಾ ವ್ಯಕ್ತಿ, ದೈವ ಮುಂತಾದವುಗಳಲ್ಲಿ ಗಾಢವಾದ ವಿಶ್ವಾಸವಿರಿಸುವುದು ಅಥವಾ ಭಯ ಭಕ್ತಿಯನ್ನಿರಿಸುವುದು

ಉದಾಹರಣೆ : ಭಗವಂತನಲ್ಲಿ ಪ್ರತಿಯೊಬ್ಬರಿಗೂ ಶ್ರದ್ದೆ ಇರಬೇಕು.

ಸಮಾನಾರ್ಥಕ : ಶ್ರದ್ದೆ

ईश्वर, धर्म या लोगों के प्रति आदरपूर्ण भाव।

भगवान के प्रति मन में श्रद्धा होनी चाहिए।
आदर-भाव, आदरभाव, आसथा, आस्था, ख़ुलूस, खुलूस, निष्ठा, श्रद्धा

Feelings of ardent love.

Their devotion to each other was beautiful.
devotedness, devotion