ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಶ್ಚಿತಾರ್ಥ ಪದದ ಅರ್ಥ ಮತ್ತು ಉದಾಹರಣೆಗಳು.

ನಿಶ್ಚಿತಾರ್ಥ   ನಾಮಪದ

ಅರ್ಥ : ಹುಡಿಗಿಯ ಮನೆಯವರು ಹುಡುಗನ ಹಣೆಗೆ ತಿಲಕವನ್ನಿಟ್ಟು ಮದುವೆ ನಿಶ್ಚಯ ಮಾಡುವ ಕ್ರಿಯೆ

ಉದಾಹರಣೆ : ಮದುವೆಯ ನಿಶ್ವಿತಾರ್ಥದ ನಂತರ ಹುಡುಗನ ಕಡೆಯವರು ಮದುವೆ ಬೇಡ ಎಂದು ಹೇಳಿದರು.

ಸಮಾನಾರ್ಥಕ : ಮದುವೆ ಒಪ್ಪಂದ, ಮದುವೆ-ಒಪ್ಪಂದ

कन्यापक्ष के लोगों की वर के मस्तक पर तिलक लगाकर विवाह निश्चित करने की क्रिया।

लड़केवालों ने टीके के बाद शादी से इन्कार कर दिया।
टीका, तिलक, फलदान

ಅರ್ಥ : ವಿವಾಹವಾಗುವುದಕ್ಕಾಗಿ ಯಾರಾದರೂ ಅಥವಾ ಯಾವುದಾದರು ಪರಿವಾರದ ಮುಂದೆ ಇಡುವಂತಹ ಸೂಚನೆ, ವಿಚಾರ

ಉದಾಹರಣೆ : ಶ್ಯಾಮನ ದೊಡ್ಡ ಮಗನಿಗೆ ಇಂದು ನಿಶ್ಚಿತಾರ್ಥವನ್ನು ಮಾಡಲಾಗುತ್ತಿದೆ.

ಸಮಾನಾರ್ಥಕ : ತಾಂಬೂಲಶಾಸ್ತ್ರ, ವಿವಾಹ ಪ್ರಸ್ತಾಪ, ವೀಲೆದೆಳೆಶಾಸ್ತ್ರ

विवाह करने के लिए किसी के या किसी के परिवार के सामने रखा जानेवाला सुझाव।

श्याम के बड़े बेटे के लिए कई रिश्ते आ रहे हैं।
रिश्ता, विवाह प्रस्ताव