ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರ್ದೇಶಿಸುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಮುಖ್ಯವಾಗಿ ದೊಡ್ಡವರು ಸಣ್ಣವರಿಗೆ ಮಾಡುವ ಅಥವಾ ಯಾವುದೇ ವಿಷಯವನ್ನು ಕಲಿತು ಕರಗತ ಮಾಡಿಕೊಂಡವರು ಕಲಿಯದವರಿಗೆ ಅಥವಾ ಹೊಸಬರಿಗೆ ತಿಳಿಯಪಡಿಸುವ ಮೂಲಕ ತಿಳಿಹೇಳುವುದು

ಉದಾಹರಣೆ : ಗುರುವಿನ ನಿರ್ದೇಶನದ ಮೇರೆಗೆ ಯಾವುದೇ ಕೆಲಸವನ್ನು ಮಾಡಿದರೂ ಯಶಸ್ಸು ಖಂಡಿತ.

ಸಮಾನಾರ್ಥಕ : ನಿರ್ದೇಶನ

यह बतलाने की क्रिया कि अमुक कार्य इस प्रकार होना चाहिए।

वह शिक्षक के निर्देश के अनुसार काम करके सफल हुआ।
अनुदेश, अपदेश, इरशाद, इर्शाद, निर्देश, हिदायत

A message describing how something is to be done.

He gave directions faster than she could follow them.
direction, instruction

ಅರ್ಥ : ನಿರ್ದೇಶನ ಮಾಡುವ ಕ್ರಿಯೆ

ಉದಾಹರಣೆ : ಈ ಕೆಲಸವು ರಾವ್ ಅವರ ನಿರ್ದೇಶನದಲ್ಲಿ ನಡೆಯಿತು

निर्देश करने की क्रिया या भाव।

यह काम मेजर चोपड़ा के निर्देशन में हो रहा है।
निर्देशन

The act of setting and holding a course.

A new council was installed under the direction of the king.
direction, guidance, steering