Copy page URL Share on Twitter Share on WhatsApp Share on Facebook
Get it on Google Play
Meaning of word guidance from English dictionary with examples, synonyms and antonyms.

guidance   noun

Meaning : Something that provides direction or advice as to a decision or course of action.

Synonyms : counsel, counseling, counselling, direction

परामर्श देने की क्रिया।

विद्यालय में काउन्सलिंग के समय सभी नये विद्यार्थी उपस्थित थे।
उपबोधन, काउन्सलिंग

ಪರಾಮರ್ಶೆ ಮಾಡುವ ಕ್ರಿಯೆ

ಶಾಲೆಯಲ್ಲಿ ಮಾರ್ಗದರ್ಶನ ಮಾಡುವ ಸಮಯದಲ್ಲಿ ಎಲ್ಲಾ ಹೊಸ ವಿದ್ಯಾರ್ಥಿಗಳು ಅಲ್ಲಿ ಇದ್ದರು
ಮಾರ್ಗದರ್ಶನ, ಸಲಹೆ

Meaning : The act of guiding or showing the way.

Synonyms : steering

कठिनाई आदि से निकलने या किसी कार्य आदि को करने के निमित्त मार्ग सुझाने की क्रिया।

शीला एक बहुत बड़े विद्वान के मार्ग दर्शन में अपना शोध कर रही है।
दिग्दर्शन, दिशा निर्देशक, दिशा निर्देशन, दिशा-निर्देशक, दिशानिर्देशक, मार्ग दर्शन, मार्ग-दर्शन, मार्गदर्शन

ಕಷ್ಟ ಇತ್ಯಾದಿಗಳಿಂದ ಹೊರ ತೆಗೆಯುವುದು ಅಥವಾ ಯಾವುದೇ ಕೆಲಸ ಮುಂತಾದವುಗಳನ್ನು ಮಾಡಲು ಮಾರ್ಗವನ್ನು ತೋರಿಸುವ ಕ್ರಿಯೆ

ಶೀಲಾ ಒಬ್ಬ ದೊಡ್ಡ ವಿಧ್ವಾಂಸರ ಮಾರ್ಗದರ್ಶನದಲ್ಲಿ ಶೋಧನೆಯನ್ನು ನಡೆಸುತ್ತಿದ್ದಾಳೆ.
ನಿರ್ದೇಶನ, ಮಾರ್ಗ ದರ್ಶನ, ಮಾರ್ಗ ನಿರ್ದೇಶಕರು, ಮಾರ್ಗ-ದರ್ಶನ, ಮಾರ್ಗ-ನಿರ್ದೇಶಕರು, ಮಾರ್ಗದರ್ಶನ, ಮಾರ್ಗನಿರ್ದೇಶಕರು

ಮಾರ್ಗ ತೋರಿಸುವ ಕೆಲಸ

ಸರಿಯಾದ ಮಾರ್ಗದರ್ಶನ ಮಾಡಿವುದರಿಂದ ಪ್ರಗತಿಯಲ್ಲಿ ನೆರವಾಗುವುದು.
ಪಥ ತೋರಿಸುವವ, ಮಾರ್ಗ ತೋರಿಸುವವ, ಮಾರ್ಗ ದರ್ಶನ, ಮಾರ್ಗ-ದರ್ಶನ, ಮಾರ್ಗದರ್ಶನ, ಹಾದಿ ತೋರಿಸುವವ, ಹಾದಿ ನಿರ್ದೇಶಕ, ಹಾದಿನಿದೇಶಕ

Meaning : The act of setting and holding a course.

Example : A new council was installed under the direction of the king.

Synonyms : direction, steering

निर्देश करने की क्रिया या भाव।

यह काम मेजर चोपड़ा के निर्देशन में हो रहा है।
निर्देशन

ನಿರ್ದೇಶನ ಮಾಡುವ ಕ್ರಿಯೆ

ಈ ಕೆಲಸವು ರಾವ್ ಅವರ ನಿರ್ದೇಶನದಲ್ಲಿ ನಡೆಯಿತು
ನಿರ್ದೇಶಿಸುವುದು