ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಜಹೇಳು ಪದದ ಅರ್ಥ ಮತ್ತು ಉದಾಹರಣೆಗಳು.

ನಿಜಹೇಳು   ಕ್ರಿಯಾಪದ

ಅರ್ಥ : ಸಂಕಟದ ಸ್ಥಿತಿಯಲ್ಲಿ ಗುಪ್ತವಾದ ವಿಷಯಗಳನ್ನು ಹೇಳುವುದು

ಉದಾಹರಣೆ : ಪೋಲೀಸರ ಏಟಿಗೆ ಹೆದರಿ ಖೈದಿಯು ಕೊಲೆಯ ಸತ್ಯವನ್ನು ಹೊರಹಾಕಿದನು.

ಸಮಾನಾರ್ಥಕ : ತಪ್ಪು ಒಪ್ಪಿಸಿಕೊ, ಹೇಳು, ಹೊರಗೆಡಹು, ಹೊರಹಾಕು

दबाव या संकट की अवस्था में गुप्त बात बता देना।

पुलिस की मार से परेशान क़ैदी ने आख़िर हत्या की बात उगल दी।
उगलना, उगिलना, उग्रहना

Reveal information.

If you don't oblige me, I'll talk!.
The former employee spilled all the details.
spill, talk