ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾವಿಕ ಪದದ ಅರ್ಥ ಮತ್ತು ಉದಾಹರಣೆಗಳು.

ನಾವಿಕ   ನಾಮಪದ

ಅರ್ಥ : ಹಡಗಿನಲ್ಲಿ ಕೆಲಸ ಮಾಡುವ ವ್ಯಕ್ತಿ

ಉದಾಹರಣೆ : ಅವನು ನೌಕದಳದಲ್ಲಿ ನಾವಿಕನಾಗಿದ್ದಾನೆ.

ಅರ್ಥ : ದೋಣಿ ನಡೆಸುವ ವ್ಯಕ್ತಿ

ಉದಾಹರಣೆ : ಅಂಬಿಗ ವೇಗವಾಗಿ ದೋಣಿಯನ್ನು ನಡೆಸುಕೊಂಡು ಹೋಗುತ್ತಿದ್ದ

ಸಮಾನಾರ್ಥಕ : ಅಂಬಿಗ, ದೋಣಿ ನಡೆಸುವವ

Someone who drives or rides in a boat.

boater, boatman, waterman

ಅರ್ಥ : ಹಡಗಿನಲ್ಲಿ ಕೆಲಸ ಮಾಡುವ ವ್ಯಕ್ತಿ

ಉದಾಹರಣೆ : ನನ್ನ ಗಂಡ ನೌಕಾದಳದಲ್ಲಿ ಕೆಲಸ ಮಾಡುವರು

जहाज चलाने वाला व्यक्ति।

वह नौसेना में नाविक है।
नाविक

जहाज पर काम करनेवाला व्यक्ति।

मेरा देवर जल सेना में नाविक है।
नाविक

The person who steers a ship.

helmsman, steerer, steersman

Any member of a ship's crew.

crewman, sailor