ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾಗರೀಕ ಸಮಾಜ ಪದದ ಅರ್ಥ ಮತ್ತು ಉದಾಹರಣೆಗಳು.

ನಾಗರೀಕ ಸಮಾಜ   ನಾಮಪದ

ಅರ್ಥ : ಸಂಸ್ಕೃತಿ, ವಿಜ್ಞಾನ, ಯಂತ್ರೋಧ್ಯಮ ಮತ್ತು ಸರ್ಕಾರಗಳು ಉನ್ನತ ಮಟ್ಟವನ್ನು ತಲುಪಿರುವ ಸ್ಥಿತಿ

ಉದಾಹರಣೆ : ಹರಪ್ಪಾ ಮತ್ತು ಮಹೋಂಜೋದಾರ್ ನಾಗರೀಕತೆಗಳು ಪ್ರಾಚೀನ ಭಾರತದ ಉತ್ಕೃಷ್ಟ ನಾಗರೀಕತೆಗೆ ಸಾಕ್ಷಿಯಾಗಿವೆ.

ಸಮಾನಾರ್ಥಕ : ನಾಗರೀಕತೆ

किसी जाति या राष्ट्र की वे सब बातें जो उसके सौजन्य तथा शिक्षित और उन्नत होने की सूचक होती हैं।

हड़प्पा और मोहनजोदड़ो भारत की प्राचीन सभ्यता के उत्कृष्ट उदाहरण हैं।
सभ्यता