ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಳನಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ನಳನಳಿಸು   ಕ್ರಿಯಾಪದ

ಅರ್ಥ : ಮೊಳಕೆಯೊಡೆದ ಬೀಜದಿಂದ ಹೊಸ ಎಲೆಗಳು ಮೂಡಿ ಹಚ್ಚ ಹಸುರಿನಂತೆ ಕಾಣುವ ಪ್ರಕ್ರಿಯೆ

ಉದಾಹರಣೆ : ಬಾಡಿದ ಗಿಡಕ್ಕೆ ನೀರು ಹಾಕಿದ ತಕ್ಷಣ ಅದು ನಳನಳಿಸುತ್ತಿತ್ತು.

नये पौधे का पत्तेयुक्त और हराभरा होना।

पानी मिलते ही सूख रहा पौधा पनपने लगा।
पनपना, पल्लवित होना, बिकसना, लहलहाना, विकसित होना, सब्ज़ाना, सब्जाना