ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಡುಪಟ್ಟಿ ಪದದ ಅರ್ಥ ಮತ್ತು ಉದಾಹರಣೆಗಳು.

ನಡುಪಟ್ಟಿ   ನಾಮಪದ

ಅರ್ಥ : ಸೊಂಟ್ಟಕ್ಕೆ ಕಟ್ಟಿಕೊಳ್ಳುವ ಒಂದು ಆಭರಣ

ಉದಾಹರಣೆ : ಸೀತಾಳ ಸೊಂಟ್ಟದಲ್ಲಿ ನಡುಪಟ್ಟಿಯು ಶೋಭಾಯಮಾನವಾಗಿತ್ತು.

ಸಮಾನಾರ್ಥಕ : ಉಡದಾರ, ಒಂದು ಆಭರಣ, ಡಾಬು, ನಡಕಟ್ಟು, ನಡಪಟ್ಟಿ, ಸುತ್ತುಪಟ್ಟಿ, ಸೊಂಟ್ಟಪಟ್ಟಿ

कमर में पहनने का एक गहना।

सीता की कमर में करधनी शोभायमान है।
कंदोरा, कंधनी, कटिजेब, करधन, करधनी, तगड़ी, मेखल, मेखला, रशना, शृंखला, सारसन

An adornment (as a bracelet or ring or necklace) made of precious metals and set with gems (or imitation gems).

jewellery, jewelry

ಅರ್ಥ : ಸೊಂಟದ ಸುತ್ತು ಸುತ್ತುಕೊಳ್ಳುವ ಬಟ್ಟೆ

ಉದಾಹರಣೆ : ಅವನು ಸೊಟ್ಟಕ್ಕೆ ಕೆಂಪ್ಪು ಪಟ್ಟಿಯನ್ನು ಧರಿಸಿದ್ದಾನೆ.

ಸಮಾನಾರ್ಥಕ : ಉಡಿದಾರ, ಉಡುದಾರ, ಒಡ್ಯಾಣ, ಒಳಉಡುಪು, ಒಳಕವಚ, ಕಟಿಬಂಧ, ಕಟಿಸೂತ್ರ, ಡಾಬಿ, ನಡುಕಟ್ಟು, ಪೃಷ್ಠ, ಸುತ್ತುಪಟ್ಟೆ, ಸೊಂಟ ಪಟ್ಟಿ

कमर के चारों ओर लपेटने का कपड़ा।

वह लाल कमरबंद बाँधे हुए है।
कमरबंद, पटका

A band of material around the waist that strengthens a skirt or trousers.

cincture, girdle, sash, waistband, waistcloth

ಅರ್ಥ : ಸೊಂಟಕ್ಕೆ ಕಟ್ಟಿಕೊಳ್ಳಲು ಚರ್ಮದಿಂದ ಮಾಡಿರುವಂಥ ಪಟ್ಟಿ

ಉದಾಹರಣೆ : ಅವನ ಬೆಲ್ಟ್ ಬಹಳ ಹಳೆಯದು.

ಸಮಾನಾರ್ಥಕ : ಬೆಲ್ಟ್

कमर में बाँधने का चमड़े आदि का बना चौड़ा तसमा।

वह एक पुराना बेल्ट पहने हुए था।
कमरबंद, पट्टा, पेटी, बेल्ट

A band to tie or buckle around the body (usually at the waist).

belt