ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಂದು ಆಭರಣ ಪದದ ಅರ್ಥ ಮತ್ತು ಉದಾಹರಣೆಗಳು.

ಒಂದು ಆಭರಣ   ನಾಮಪದ

ಅರ್ಥ : ಚಿನ್ನದಿಂದ ಮಾಡಿರುವಂತಹ ಒಂದು ಆಭರಣ ಅಥವಾ ಮಾಲೆ

ಉದಾಹರಣೆ : ಶೆಟ್ಟಿ ಗಿರಧಾರಿ ಲಾಲನು ಮೋಹನ ಮಾಲೆಯನ್ನು ಹಾಕಿಕೊಳ್ಳುತ್ತಾನೆ.

ಸಮಾನಾರ್ಥಕ : ಮೋಹನ ಮಾಲೆ, ಮೋಹನಮಾಲಾ, ಮೋಹನಮಾಲೆ

सोने के दानों से बनी माला।

सेठ गिरधारी लाल मोहनमाला पहनते हैं।
मोहन माला, मोहनमाला

Jewelry consisting of a cord or chain (often bearing gems) worn about the neck as an ornament (especially by women).

necklace

ಅರ್ಥ : ಸೊಂಟ್ಟಕ್ಕೆ ಕಟ್ಟಿಕೊಳ್ಳುವ ಒಂದು ಆಭರಣ

ಉದಾಹರಣೆ : ಸೀತಾಳ ಸೊಂಟ್ಟದಲ್ಲಿ ನಡುಪಟ್ಟಿಯು ಶೋಭಾಯಮಾನವಾಗಿತ್ತು.

ಸಮಾನಾರ್ಥಕ : ಉಡದಾರ, ಡಾಬು, ನಡಕಟ್ಟು, ನಡಪಟ್ಟಿ, ನಡುಪಟ್ಟಿ, ಸುತ್ತುಪಟ್ಟಿ, ಸೊಂಟ್ಟಪಟ್ಟಿ

कमर में पहनने का एक गहना।

सीता की कमर में करधनी शोभायमान है।
कंदोरा, कंधनी, कटिजेब, करधन, करधनी, तगड़ी, मेखल, मेखला, रशना, शृंखला, सारसन

An adornment (as a bracelet or ring or necklace) made of precious metals and set with gems (or imitation gems).

jewellery, jewelry