ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಗರ ಸಭೆ ಪದದ ಅರ್ಥ ಮತ್ತು ಉದಾಹರಣೆಗಳು.

ನಗರ ಸಭೆ   ನಾಮಪದ

ಅರ್ಥ : ನಗರದ ಸ್ವಚ್ಛತೆ, ಅಭಿವೃದ್ಧಿ ಮೊದಲಾದ ಕೆಲಸ ಮಾಡುವ ಸಂಸ್ಥೆ

ಉದಾಹರಣೆ : ರಮೇಶನು ನಗರ ಸಭೆಯಲ್ಲಿ ಕೆಲಸ ಮಾಡುತ್ತಾನೆ.

ಸಮಾನಾರ್ಥಕ : ಪುರ ಸಭೆ

वह संस्था जो नगर का खयाल रखती हो।

रमेश नगर निगम में काम करता है।
नगर निगम, निगम, महानगरपालिका

ಅರ್ಥ : ಯಾವುದೇ ನಗರದ ಕಾಯಿದೆಯ ಆಧಾರದ ಮೇಲೆ ಚುನಾಯಿಸಲಾಗಿರುವ ಪ್ರತಿನಿಧಿಗಳ ಸಮೂಹವು ಆ ನಗರದ ಸ್ವಾಸ್ಥ್ಯ, ಶುಚಿತ್ವ, ರಸ್ತೆ, ಕಟ್ಟಡಗಳ ನಿರ್ಮಾಣ ಮೊದಲಾದ ಲೋಕೋಪಕಾರಿ ಕಾರ್ಯದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ

ಉದಾಹರಣೆ : ಮುಂಬೈನ ನಗರ ಪಾಲಿಕೆಗಿಂತ ಭಾರತದ ನಗರಪಾಲಿಕೆ ತುಂಬಾ ದೊಡ್ಡದ್ದು .

ಸಮಾನಾರ್ಥಕ : ನಗರ ಪಾಲಿಕೆ, ನಗರ ಸಮಿತಿ, ನಗರ-ಪಾಲಿಕೆ, ನಗರ-ಸಭೆ, ನಗರ-ಸಮಿತಿ, ನಗರಪಾಲಿಕೆ, ಮಹಾಪಾಲಿಕೆ, ಮುನ್ಸಿಪಾಲಿಟಿ

किसी नगर के वैधानिक आधार पर चुने हुए प्रतिनिधियों का वह समूह जो उस नगर के स्वास्थ्य, शुचिता, सड़कों, भवन-निर्माण, जल-कल आदि लोकोपकारी कार्यों की व्यवस्था करती हो।

मुंबई नगरपालिका भारत की सबसे बड़ी नगरपालिका है।
नगर पालिका, नगर सभा, नगर-समिति, नगरपालिका, महापालिका, म्यूनिसिपैलिटी