ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಂಬರ್ ಪದದ ಅರ್ಥ ಮತ್ತು ಉದಾಹರಣೆಗಳು.

ನಂಬರ್   ನಾಮಪದ

ಅರ್ಥ : ಉಡುಗೆ ತೊಡುಗೆಗಳ ಅಳತೆಯ ಒಂದು ಮಾನ

ಉದಾಹರಣೆ : ನನಗೆ 11ನೇ ನಂಬರಿನ ಚಪ್ಪಲಿ ಸರಿಯಾಗುತ್ತದೆ.

पहनावे आदि की एक माप।

मैंने दुकान से नौ नंबर का एक जोड़ी जूता खरीदा।
नंबर, नम्बर

A clothing measurement.

A number 13 shoe.
number

ಅರ್ಥ : ಕ್ರಮವಾಗಿ ಇರಿಸಿದ ಅಥವಾ ನಿರ್ಮಾಣ ಮಾಡಿದ ವಸ್ತುಗಳನ್ನು ಗುರುತಿಸಲು ಅವುಗಳಿಗೆ ನೀಡಲಾಗುವ ಸಂಖ್ಯೆ

ಉದಾಹರಣೆ : ಮೊದಲನೇ ಕ್ರಮಸಂಖ್ಯೆಯಲ್ಲಿ ಹೇಳಿದ ವಿಚಾರಗಳಿಗೆ ನನ್ನ ಸಮ್ಮತಿ ಇದೆ.

ಸಮಾನಾರ್ಥಕ : ಕ್ರಮಸಂಖ್ಯೆ, ಕ್ರಮಾಂಕ

क्रम से लिखी हुई या रखी या बनाई हुई वस्तुओं आदि के आगे क्रम से लिखी या मानी हुई संख्या।

क्रमांक एक पर लिखी हुई बात से मैं सहमत नहीं हूँ।
क्रम-संख्या, क्रमांक, नंबर, नम्बर