ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧರ್ಮಶಾಸ್ತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಧರ್ಮಶಾಸ್ತ್ರ   ನಾಮಪದ

ಅರ್ಥ : ಜನ-ಸಾಧಾರಣರ ಹಿತಕ್ಕಾಗಿ ವಿಧಾನವಿಚಾರ, ಆಚರಣೆಗಳನ್ನು ಹೇಳುವಂತಹ ಧಾರ್ಮಿಕವಾದ ಗ್ರಂಥ

ಉದಾಹರಣೆ : ನನ್ನ ತಾಯಿ ವಿಶ್ರಾಂತಿಯ ಸಮಯದಲ್ಲಿ ಶಾಸ್ತ್ರಧರ್ಮಶಾಸ್ತ್ರವನ್ನು ಅಧ್ಯಾಯನ ಮಾಡುತ್ತಾರೆ.

ಸಮಾನಾರ್ಥಕ : ಜ್ಞಾನ, ತತ್ವ, ಶಾಸ್ತ್ರ

जन-साधारण के हित के लिए विधान बतलाने वाले धार्मिक ग्रंथ।

मेरी माँ खाली समय में शास्त्रों का अध्ययन करती है।
धर्मशास्त्र, प्रयोग, शास्त्र

Any writing that is regarded as sacred by a religious group.

sacred scripture, scripture

ಅರ್ಥ : ಧರ್ಮ ಧೈವದ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಶಾಸ್ತ್ರ

ಉದಾಹರಣೆ : ಅವನು ಧರ್ಮಶಾಸ್ತ್ರದಲ್ಲಿ ಸ್ನಾತಕ ಪದವಿ ಪಡೆದಿದ್ದಾನೆ.

ಸಮಾನಾರ್ಥಕ : ದೇವತಾಶಾಸ್ತ್ರ, ಮತಧರ್ಮಶಾಸ್ತ್ರ

वह शास्त्र जिसमें धर्म के विषय में अध्ययन किया जाता है।

वह धर्मशास्त्र में स्नातक है।
धर्मशास्त्र

The rational and systematic study of religion and its influences and of the nature of religious truth.

divinity, theology