ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತತ್ವ ಪದದ ಅರ್ಥ ಮತ್ತು ಉದಾಹರಣೆಗಳು.

ತತ್ವ   ನಾಮಪದ

ಅರ್ಥ : ಜನ-ಸಾಧಾರಣರ ಹಿತಕ್ಕಾಗಿ ವಿಧಾನವಿಚಾರ, ಆಚರಣೆಗಳನ್ನು ಹೇಳುವಂತಹ ಧಾರ್ಮಿಕವಾದ ಗ್ರಂಥ

ಉದಾಹರಣೆ : ನನ್ನ ತಾಯಿ ವಿಶ್ರಾಂತಿಯ ಸಮಯದಲ್ಲಿ ಶಾಸ್ತ್ರಧರ್ಮಶಾಸ್ತ್ರವನ್ನು ಅಧ್ಯಾಯನ ಮಾಡುತ್ತಾರೆ.

ಸಮಾನಾರ್ಥಕ : ಜ್ಞಾನ, ಧರ್ಮಶಾಸ್ತ್ರ, ಶಾಸ್ತ್ರ

जन-साधारण के हित के लिए विधान बतलाने वाले धार्मिक ग्रंथ।

मेरी माँ खाली समय में शास्त्रों का अध्ययन करती है।
धर्मशास्त्र, प्रयोग, शास्त्र

Any writing that is regarded as sacred by a religious group.

sacred scripture, scripture

ಅರ್ಥ : ಧಾರ್ಮಿಕ, ವೈಜ್ಞಾನಿಕ, ರಾಜಕೀಯ, ಮೊದಲಾದ ವಿಷಯಗಳ ನಂಬಿಕೆ ಅದರ ತಾತ್ವಿಕ ತಿಳುವಳಿಕೆಯ ಮೊತ್ತ

ಉದಾಹರಣೆ : ಡಾರ್ವಿನ್ನನ ವಿಕಾಸವಾದದ ಸಿದ್ಧಾಂತ ಹೇಳುವಂತೆ ಮಾನವನು ಸೂಕ್ಷ್ಮಾಣು ಜೀವಿಗಳ ಮೂಲಕ ಜನನ ಪಡೆದ.

ಸಮಾನಾರ್ಥಕ : ಮತ, ವಾದ, ಸಿದ್ಧಾಂತ

विद्या, कला आदि के संबंध में किसी विद्वान द्वारा प्रतिपादित या स्थापित कोई ऐसी मूल बात या मत जिसे बहुत लोग ठीक मानते हों।

डार्विन के विकास सिद्धांत के अनुसार मानव की भी पूँछ थी।
थ्योरी, मत, वाद, सिद्धांत, सिद्धान्त

ಅರ್ಥ : ಕ್ರಿಯೆಯ ಮೂಲ ರೂಪ

ಉದಾಹರಣೆ : ಸಂಸ್ಕೃತದಲ್ಲಿ ಭೂ, ಕೃ ಮೊದಲಾದವುಗಳು ಧಾತುಗಳಾಗಿವೆ.

ಸಮಾನಾರ್ಥಕ : ಧಾತು

क्रिया का मूल रूप।

संस्कृत में भू, कृ, आदि धातुएँ हैं।
धातु

(linguistics) the form of a word after all affixes are removed.

Thematic vowels are part of the stem.
base, radical, root, root word, stem, theme

ಅರ್ಥ : ಜಗತ್ತಿನ ಮೂಲ ಕಾರಣಗಳನ್ನು ಹುಡುಕುವ ಚಿಂತನೆ

ಉದಾಹರಣೆ : ವಚನಕಾರ ಬಸವಣ್ಣನು ಕಾಯಕ ತತ್ವವನ್ನು ಭೋದಿಸಿದನು.

ಸಮಾನಾರ್ಥಕ : ಸಿದ್ಧಾಂತ

जगत का मूल कारण।

सांख्य दर्शन के अनुसार तत्त्वों की संख्या पच्चीस बताई गई है।
तत्त्व, तत्व, भूत, मूल द्रव्य, सत्त्व, सत्व