ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಧರಿಸು   ಕ್ರಿಯಾಪದ

ಅರ್ಥ : ವಸ್ತ್ರ, ಒಡವೆ ಮೊದಲಾದವುಗಳನ್ನು ಶರೀರದ ಮೇಲೆ ಧರಿಸಿಕೊಳ್ಳುವುದು

ಉದಾಹರಣೆ : ಅವನು ಹೊಸ ವಸ್ತ್ರವನ್ನು ಧರಿಸಿದನು.

ಸಮಾನಾರ್ಥಕ : ತೊಡು, ಧಾರಣೆ ಮಾಡು

वस्त्र, आभूषण आदि शरीर पर धारण करना।

उसने नहा-धोकर अच्छे कपड़े पहने।
अवधारना, डालना, धारण करना, पहनना

Be dressed in.

She was wearing yellow that day.
have on, wear

ಅರ್ಥ : ದೋತಿ, ಸೀರೆ ಮೊದಲಾದವುಗಳ ರೀತಿಯ ಅಂದರೆ ಹೊಲಿಯದೇ ಇರುವಂತಹ ವಸ್ತ್ರಗಳನ್ನು ಸೊಂಟಕ್ಕೆ ಕಟ್ಟಿ ವಿಶಿಷ್ಟ ರೀತಿಯಲ್ಲಿ ಧರಿಸಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ತನ್ನ ತಂಗಿ ತುಂಬಾ ಚೆನ್ನಾಗಿ ಸೀರೆಯನ್ನು ಉಟ್ಟಿಕೊಳ್ಳುತ್ತಾಳೆ.

ಸಮಾನಾರ್ಥಕ : ಉಡು, ತೊಟ್ಟಿಕೊಳ್ಳು

+ तौलिया, धोती, साड़ी आदि जैसे बिना सिए हुए वस्त्र को किसी की कमर के चारों ओर विशिष्ट पद्धति से लपेटना।

मेरी बहन बहुत अच्छे से साड़ी पहनाती है।
पहनाना

ಅರ್ಥ : ಕನ್ನಡಕ ಧರಿಸುವ ಪ್ರಕ್ರಿಯೆ

ಉದಾಹರಣೆ : ಇತ್ತೀಚಿಗೆ ಸಣ್ಣ ಮಕ್ಕಳು ಕೂಡ ಕನ್ನಡಕವನ್ನು ಹಾಕಿಕೊಳ್ಳುತ್ತಾರೆ.

ಸಮಾನಾರ್ಥಕ : ಹಾಕು

चश्मा आदि धारण करना।

आजकल छोटे-छोटे बच्चे चश्मा लगाते हैं।
धारण करना, लगाना

Be dressed in.

She was wearing yellow that day.
have on, wear