ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೇಶೀಯ ಪದದ ಅರ್ಥ ಮತ್ತು ಉದಾಹರಣೆಗಳು.

ದೇಶೀಯ   ನಾಮಪದ

ಅರ್ಥ : ಯಾವುದೇ ರಾಜನ ಅಧೀನರಾಗಿರುವ ಸಾಮಾನ್ಯ ಜನವರ್ಗ ಅಥವಾ ರಾಜ್ಯ ಅಥವಾ ರಾಷ್ಟ್ರವೊಂದರ ಅವಿಭಾಜ್ಯ ಅಂಗವಾಗಿರುವ ಸಾಮನ್ಯ ಜನ ಸಮುದಾಯ

ಉದಾಹರಣೆ : ರಾಜ ಹರ್ಷವರ್ಧನನ ಕಾಲದಲ್ಲಿ ಪ್ರಜೆಗಳು ಸುಖವಾಗಿದ್ದರು.

ಸಮಾನಾರ್ಥಕ : ನಾಗರೀಕ, ಪ್ರಜೆ, ಸ್ವದೇಶೀಯ

किसी राजा के अधीन या उसके राज्य में रहने वाले लोग।

राजा हर्षवर्धन के राज्य काल में प्रजा सुखी थी।
जन, जनता, परजा, प्रजा, राष्ट्रभृत्, रिआया, रियाया, रैयत, संतति, सन्तति

A person who owes allegiance to that nation.

A monarch has a duty to his subjects.
national, subject

ದೇಶೀಯ   ಗುಣವಾಚಕ

ಅರ್ಥ : ಒಂದು ಪ್ರದೇಶಕ್ಕೆ ಸಂಬಂದಿಸಿ, ವಿಶಿಷ್ಟವಾದದ್ದು

ಉದಾಹರಣೆ : ಸ್ಪೇನ್ ದೇಶದವರು ಅಮೆರಿಕಕ್ಕೆ ಧಾಳಿಯಿಟ್ಟು ಅಲ್ಲಿನ ಜನರ ದೇಶೀಯ ಸಂಸ್ಕೃತಿಯನ್ನು ನಾಶಪಡಿಸಿದರು.

ಸಮಾನಾರ್ಥಕ : ಮೂಲ, ಸ್ಥಾನಿಕ

जो वहीं उत्पन्न या पैदा हुआ हो जहाँ पाया जाता हो।

शुतुरमुर्ग आस्ट्रेलिया का स्थानिक पक्षी है।
देशज, मूल, स्थानिक

ಅರ್ಥ : ತಮ್ಮದೇ ದೇಶದಲ್ಲಿ ಅಲ್ಲಿಯದೇ ವಸ್ತುಗಳನ್ನು ಬಳಸಿ ಮಾಡಿದ ಅಥವಾ ಅಲ್ಲಿಯದೇ ನೆಲಕ್ಕೆ ಸೇರಿದಂತಹುದು

ಉದಾಹರಣೆ : ದೇಶೀಯ ವಸ್ತುಗಳ ಬಳಕೆ ಹೆಚ್ಚಾದಂತೆ ದೇಶವು ಆರ್ಥಿಕವಾಗಿ ಬಲಗೊಳ್ಳುತ್ತದೆ.

ಸಮಾನಾರ್ಥಕ : ದೇಶೀಯವಾದ, ದೇಶೀಯವಾದಂತ, ದೇಶೀಯವಾದಂತಹ, ದೇಸಿ, ದೇಸಿಯಾದ, ದೇಸಿಯಾದಂತ, ದೇಸಿಯಾದಂತಹ, ಸ್ವದೇಶೀಯ, ಸ್ವದೇಶೀಯವಾದ, ಸ್ವದೇಶೀಯವಾದಂತ, ಸ್ವದೇಶೀಯವಾದಂತಹ

जो अपने देश में उत्पन्न या बना हुआ हो।

स्वदेशी वस्तुओं का प्रयोग करना चाहिए।
घरेलू, देशज, देशी, देशीय, देसी, स्वदेशी, स्वदेशीय

Produced in a particular country.

Domestic wine.
Domestic oil.
domestic