ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೂರದೃಷ್ಟಿಯ ಪದದ ಅರ್ಥ ಮತ್ತು ಉದಾಹರಣೆಗಳು.

ದೂರದೃಷ್ಟಿಯ   ನಾಮಪದ

ಅರ್ಥ : ದೂರದ ಮಾತನ್ನು ಯೋಚಿಸುವ ಅಥವಾ ತಿಳಿದುಕೊಳ್ಳುವ ಗುಣ

ಉದಾಹರಣೆ : ಮನುಷ್ಯನ ದೂರದೃಷ್ಟಿಯಿಂದ ಮುಂದೆ ಬರುವಂತಹ ವಿಪ್ಪತ್ತಿಗಳಿಂದ ಪಾರಾಗುತ್ತಾರೆ.

ಸಮಾನಾರ್ಥಕ : ಧೂರ್ತ

दूर की बात सोचने या समझने का गुण।

मनुष्य में दूरदर्शिता आ जाने से वह कई विपत्तियों से बच जाता है।
आकबत-अंदेशी, आकबतअंदेशी, आक़बत-अंदेशी, आक़बतअंदेशी, दीर्घदर्शिता, दूरंदेशी, दूरदर्शिता, दूरदृष्टि

ದೂರದೃಷ್ಟಿಯ   ಗುಣವಾಚಕ

ಅರ್ಥ : ತುಂಬಾ ಸಮಯದವರೆಗೆ ಉಳಿಯುವಂತಹ

ಉದಾಹರಣೆ : ಇದು ದೂರದೃಷ್ಟಿಯ ಯೋಜನೆಯಾಗಿದೆ.

ಸಮಾನಾರ್ಥಕ : ಮುಂದಾಲೋಜನೆ, ಮುಂದಾಲೋಜನೆಯ

बहुत समय तक जानेवाला।

यह चिरगामी परियोजना है।
चिर-गामी, चिरगामी, दीर्घ-गामी, दीर्घगामी

Relating to or extending over a relatively long time.

The long-run significance of the elections.
The long-term reconstruction of countries damaged by the war.
A long-term investment.
long-run, long-term, semipermanent