ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುರಾಚಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ದುರಾಚಾರಿ   ನಾಮಪದ

ಅರ್ಥ : ಭ್ರಷ್ಟಾಚಾರದಲ್ಲಿ ಮುಳುಗಿರುವ ವ್ಯಕ್ತಿ

ಉದಾಹರಣೆ : ಭ್ರಷ್ಟಾಚಾರಿಗಳು ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆಭ್ರಷ್ಟಾಚಾರಿಗಳು ದೇಶವನ್ನು ಬರಿದಾಗಿಸುತ್ತಿದ್ದಾರೆ.

ಸಮಾನಾರ್ಥಕ : ದುಷ್ಟ, ಭ್ರಷ್ಟ, ಭ್ರಷ್ಟಾಚಾರಿ

भ्रष्टाचार में लिप्त व्यक्ति।

भ्रष्टाचारियों ने देश को खोखला कर दिया है।
भ्रष्टाचारी

ಅರ್ಥ : ಕೆಟ್ಟ ಚರಿತ್ರೆ ಹೊಂದುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಕೆಟ್ಟ ಚರಿತ್ರೆಯಿಂದ ದೂರ ಉಳಿಯಬೇಕು

ಸಮಾನಾರ್ಥಕ : ಕೆಟ್ಟ ಚರಿತ್ರೆ, ಚರಿತ್ರಾ ಹೀನ, ಚರಿತ್ರಾಹೀನ, ದುರ್ವರ್ತನೆ

दुश्चरित्र होने की अवस्था या भाव।

दुश्चरित्रता से बचना चाहिए।
अनाचारिता, चरित्रहीनता, दुराचारिता, दुश्चरितता, दुश्चरित्रता, नष्टता, बदचलनी, भ्रष्टता

ದುರಾಚಾರಿ   ಗುಣವಾಚಕ

ಅರ್ಥ : ನೀಚ ಮತ್ತು ದುಷ್ಟ

ಉದಾಹರಣೆ : ಅವನೊಬ್ಬ ದೊಡ್ಡ ಲಫಂಗ.

ಸಮಾನಾರ್ಥಕ : ಅಪ್ರಯೋಜಕ, ಅವಿವೇಕಿ, ದಗಲ್ಬಾಜಿ, ದುಷ್ಟ, ನೀಚ, ಪಡಪೋಶಿ, ಪುಂಡಾ, ಮೂರ್ಖ, ಲಫಂಗ

असभ्य व्यवहार करने वाला।

वह एक नंबर का लफंगा व्यक्ति है।
गड्डाम, गड्डामी, नीच, पाजी, बदमाश, लफंगा, लुख्खा, लुच्चा, शोहदा

Of very poor quality. Flimsy.

bum, cheap, cheesy, chintzy, crummy, punk, sleazy, tinny

ಅರ್ಥ : ದುರ್ಗುಣಗಳನ್ನು ಬೆಳೆಸಿಕೊಂಡ ವ್ಯಕ್ತಿ ಅಥವಾ ಗುಣ

ಉದಾಹರಣೆ : ದುರಾಚಾರಿ ವ್ಯಕ್ತಿಗಳ ಮಾತನ್ನು ನಂಬುವುದು ಕಷ್ಠ.

ಸಮಾನಾರ್ಥಕ : ದುರಾಚಾರಿಗಳಾದ, ದುರಾಚಾರಿಗಳಾದಂತ, ದುರಾಚಾರಿಗಳಾದಂತಹ, ದುರ್ಜನ, ದುರ್ಜನರಾದ, ದುರ್ಜನರಾದಂತ, ದುರ್ಜನರಾದಂತಹ

जो दुर्व्यवहार करता हो।

बदसलूक आदमी अपनी बदसलूकी के कारण लोगों की नजरों में गिर जाते हैं।
अनाचारी, अशील, दुराचरणी, दुराचारी, दुर्व्यवहारी, बदसलूक