ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವಿವೇಕಿ ಪದದ ಅರ್ಥ ಮತ್ತು ಉದಾಹರಣೆಗಳು.

ಅವಿವೇಕಿ   ನಾಮಪದ

ಅರ್ಥ : ವಿವೇಕದ ಅಭಾವ ಅಥವಾ ಯೋಚಿಸಿ ತಿಳಿಸುವ ಶಕ್ತಿ ಇಲ್ಲದಿರುವುದು

ಉದಾಹರಣೆ : ಜಗತ್ತಿನಲ್ಲಿ ಅವಿವೇಕ ವ್ಯಕ್ತಿಗಳಿಗೇನು ಕಮ್ಮಿ ಇಲ್ಲ.

ಸಮಾನಾರ್ಥಕ : ಅರಿಯದವ, ತಿಳಿಯದವ, ತಿಳುವಳಿಕೆಯಿಲ್ಲದವ

विवेक का अभाव या सोचने समझने की शक्ति का अभाव।

सभ्यता मनुष्य के अविवेक और अनाचार पर प्रतिबंध लगाती है।
अबिचार, अविचार, अविवेक

The state of being irrational. Lacking powers of understanding.

irrationality, unreason

ಅವಿವೇಕಿ   ಗುಣವಾಚಕ

ಅರ್ಥ : ನೀಚ ಮತ್ತು ದುಷ್ಟ

ಉದಾಹರಣೆ : ಅವನೊಬ್ಬ ದೊಡ್ಡ ಲಫಂಗ.

ಸಮಾನಾರ್ಥಕ : ಅಪ್ರಯೋಜಕ, ದಗಲ್ಬಾಜಿ, ದುರಾಚಾರಿ, ದುಷ್ಟ, ನೀಚ, ಪಡಪೋಶಿ, ಪುಂಡಾ, ಮೂರ್ಖ, ಲಫಂಗ

असभ्य व्यवहार करने वाला।

वह एक नंबर का लफंगा व्यक्ति है।
गड्डाम, गड्डामी, नीच, पाजी, बदमाश, लफंगा, लुख्खा, लुच्चा, शोहदा

Of very poor quality. Flimsy.

bum, cheap, cheesy, chintzy, crummy, punk, sleazy, tinny