ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ವಕ್ಷಸ್ಥಳದ ವಾಯು ಕಂಠವನ್ನು ಹೊಡೆದು, ಶಬ್ಧಮಾಡುತ್ತ ಹೊರಬರುವ ಕ್ರಿಯೆ
ಉದಾಹರಣೆ : ಕೆಮ್ಮಿದ್ದರಿಂದ ಗಂಟಲಿಂದ ಕಫಾ ಹೊರ ಬರುತ್ತದೆ.
ಸಮಾನಾರ್ಥಕ : ಕೆಮ್ಮು, ಕೇಕರಿಸು
छाती का वायु कंठ को झटका देकर,आवाज करते हुए बाहर निकलने की क्रिया।
ಅರ್ಥ : ಇದು ಒಂದು ರೀತಿಯ ರೋಗ ಇದರಲ್ಲಿ ಉಸಿರನ್ನು ತುಂಬಾ ವೇಗವಾಗಿ ಏಳೆಯುತ್ತದೆ
ಉದಾಹರಣೆ : ಅವನು ದಮ್ಮು ರೋಗದಿಂದ ನರಳುತ್ತಿದ್ದಾನೆ
ಸಮಾನಾರ್ಥಕ : ಅಸ್ಥಮ, ಶ್ವಾಸರೋಗ
एक रोग जिसमें साँस बहुत अधिक तेजी से फूलने लगती है।
Respiratory disorder characterized by wheezing. Usually of allergic origin.
ಸ್ಥಾಪನೆ