ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಡ್ಡನಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ದಡ್ಡನಾದಂತಹ   ಗುಣವಾಚಕ

ಅರ್ಥ : ಯಾರು ಎಷ್ಟೇ ತಿಳುವಳಿಕೆ ಹೇಳಿದರು ಕೇಳದೆ ಇರುವರೋ ಮತ್ತು ಮೂರ್ಖ ಕೆಲಸವನ್ನು ಮಾಡುತ್ತಿರುವರೋ

ಉದಾಹರಣೆ : ಶ್ಯಾಮ್ ಒಬ್ಬ ದಡ್ಡ ಏನೇ ಹೇಳಿದರು ಅವನ ಮೇಲೆ ಪರಿಣಾಮ ಬೀರುವುದಿಲ್ಲ.

ಸಮಾನಾರ್ಥಕ : ದಡ್ಡ, ದಡ್ಡನಾದ, ದಡ್ಡನಾದಂತ, ಪೆದ್ದ, ಪೆದ್ದನಾದ, ಪೆದ್ದನಾದಂತ, ಪೆದ್ದನಾದಂತಹ, ಮಂಕ, ಮಂಕನಾದ, ಮಂಕನಾದಂತ, ಮಂಕನಾದಂತಹ, ಮೂರ್ಖ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಹೆಡ್ಡ, ಹೆಡ್ಡನಾದ, ಹೆಡ್ಡನಾದಂತ, ಹೆಡ್ಡನಾದಂತಹ

जो बहुत समझाने पर भी न समझे और मूर्खता करता चले।

खरदिमाग श्याम को समझाने का कोई फायदा नहीं।
खरदिमाग, खरदिमाग़

Lacking or marked by lack of intellectual acuity.

stupid

ಅರ್ಥ : ವಿವೇಕ ಅಥವಾ ಬುದ್ಧಿ ಇಲ್ಲದವ

ಉದಾಹರಣೆ : ಅವಿವೇಕಿಯಾದ ಹುಡುಗನೊಬ್ಬ ತನ್ನ ಗುರುವನ್ನೇ ನಿಂದಿಸುತ್ತಿದ್ದ.

ಸಮಾನಾರ್ಥಕ : ಅವಿವೇಕಿಯಾದ, ಅವಿವೇಕಿಯಾದಂತ, ಅವಿವೇಕಿಯಾದಂತಹ, ದಡ್ಡನಾದ, ದಡ್ಡನಾದಂತ, ಮಂದಬುದ್ಧಿಯ, ಮಂದಬುದ್ಧಿಯಂತ, ಮಂದಬುದ್ಧಿಯಂತಹ

जो विवेकी न हो या जिसे भले-बुरे का ज्ञान न हो।

अविवेकी कंस ने भगवान कृष्ण को मारने के अनेकों प्रयास किए पर सफल नहीं हुआ।
अंधा, अजान, अजानी, अनसमझ, अनसमझा, अबधू, अबुझ, अबुध, अबोध, अमति, अविचारी, अविवेकी, नासमझ, बेसमझ, विवेकहीन

Lacking sense or discretion.

His rattlebrained crackpot ideas.
How rattlepated I am! I've forgotten what I came for.
rattlebrained, rattlepated, scatterbrained, scatty