ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೋರು ಪದದ ಅರ್ಥ ಮತ್ತು ಉದಾಹರಣೆಗಳು.

ತೋರು   ಕ್ರಿಯಾಪದ

ಅರ್ಥ : ಯಾವುದೋ ಕೆಲಸವನ್ನು ಮಾಡುವಂತೆ ಕಂಡು ಬರುತ್ತದೆ ಅಥವಾ ತೋರುವ ಪ್ರಕ್ರಿಯೆ

ಉದಾಹರಣೆ : ಅವನು ಏನನ್ನೋ ಹೇಳಬೇಕು ಅಂದಕೊಂಡ ಆದರೆ ಏನನ್ನು ಹೇಳಲಿಲ್ಲ ಅಂತ ನನಗೆ ಅನ್ನುಸುತ್ತದೆ.

ಸಮಾನಾರ್ಥಕ : ಅನ್ನಿಸು

* कोई कार्य शुरू करते हुए प्रतीत होना या जान पड़ना।

ऐसा लगा कि वह कुछ बोलेगी पर वह बोली नहीं।
लगना

Appear to begin an activity.

He made to speak but said nothing in the end.
She made as if to say hello to us.
make

ಅರ್ಥ : ಲಕ್ಷಕ್ಯೆ ಬರುವಂತಹ ಕ್ರಿಯೆ

ಉದಾಹರಣೆ : ಈ ಕೆಲಸವನ್ನು ನಾನು ಆ ಮೇಲೆ ಮಾಡುತ್ತೇನೆ ಏಕೆಂದರೆ ಅದು ನನ್ನಗೆ ಇನ್ನೂ ಸರಿಯಾಗಿ ತಿಳಿದಿಲ್ಲ.

ಸಮಾನಾರ್ಥಕ : ತಿಳಿ, ತೋಚು, ಲಕ್ಷ್ಯಕ್ಕೆ ಬರು, ಲಕ್ಷ್ಯಕ್ಕೆ-ಬರು

ध्यान या समझ में आना।

यह काम मैं बाद में करूँगा क्योंकि अभी मुझे कुछ भी नहीं सूझ रहा है।
सूझना