ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದನ್ನು ಅಳಿಸಲಾಗುವುದಿಲ್ಲವೋ ಅಥವಾ ತುಂಬಾ ಬೇಗ ಹೋಗುವುದಿಲ್ಲವೋ
ಉದಾಹರಣೆ : ಮತ ಹಾಕುವ ಮುನ್ನ ಬೆರಳಿನ ಮೇಲೆ ಅಳಿಸಲಾಗದ ಬಣ್ಣದ ಗುರುತು ಮಾಡುತ್ತಾರೆ.
ಸಮಾನಾರ್ಥಕ : ಅಳಿಸಲಾಗದ, ಅಳಿಸಲಾಗದಂತ, ಅಳಿಸಲಾಗದಂತಹ, ತೊಡೆಯಲಾಗದ, ತೊಡೆಯಲಾಗದಂತ
जो उड़े नहीं या जल्दी न छूटे (रंग)।
ಸ್ಥಾಪನೆ