ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೃಪ್ತಿ ಪಡು ಪದದ ಅರ್ಥ ಮತ್ತು ಉದಾಹರಣೆಗಳು.

ತೃಪ್ತಿ ಪಡು   ಕ್ರಿಯಾಪದ

ಅರ್ಥ : ಇಷ್ಟದಂತೆ ನಡೆಯುವ ಪ್ರಕ್ರಿಯೆ

ಉದಾಹರಣೆ : ಇಷ್ಟೊಂದು ದಿನಗಳು ಕಳೆದ ನಂತರ ಅವರನ್ನು ನೋಡಿದ ಕಣ್ಣುಗಳು ಸಂತೊಷಗೊಂಡವು.

ಸಮಾನಾರ್ಥಕ : ತೃಪ್ತಿ ಹೊಂದು, ಸಂತಸ ಪಡು, ಸಂತುಷ್ಟಗೊಳ್ಳು, ಸಂತೋಷ ಪಡು, ಸಂತೋಷಗೊಳ್ಳು

इच्छा का पूर्ण होना।

इतने दिनों बाद उन्हें देखकर नयन अघा गए।
अघाना, छकना, तुष्ट होना, तृप्त होना, तोषना, संतुष्ट होना

Fill to satisfaction.

I am sated.
fill, replete, sate, satiate