ಅರ್ಥ : ಇಷ್ಟದಂತೆ ನಡೆಯುವ ಪ್ರಕ್ರಿಯೆ
ಉದಾಹರಣೆ :
ಇಷ್ಟೊಂದು ದಿನಗಳು ಕಳೆದ ನಂತರ ಅವರನ್ನು ನೋಡಿದ ಕಣ್ಣುಗಳು ಸಂತೊಷಗೊಂಡವು.
ಸಮಾನಾರ್ಥಕ : ತೃಪ್ತಿ ಪಡು, ತೃಪ್ತಿ ಹೊಂದು, ಸಂತುಷ್ಟಗೊಳ್ಳು, ಸಂತೋಷ ಪಡು, ಸಂತೋಷಗೊಳ್ಳು
ಅರ್ಥ : ಅತ್ಯಂತ ಸಂತೋಷ ಹೊಂದುವ ಪ್ರಕ್ರಿಯೆ
ಉದಾಹರಣೆ :
ರಾಮನು ಅಯೋಧ್ಯಗೆ ಹಿಂದಿರುಗಿ ಬಂದಾಗ ಅಲ್ಲಿನ ನಿವಾಸಿಗಳು ಸಂತೋಷ ಪಟ್ಟರು.
ಸಮಾನಾರ್ಥಕ : ಆನಂದಿಸು, ಸಂತುಷ್ಟನಾಗು, ಸಂತೋಷ ಪಡು