ಅರ್ಥ : ದೋಷಗಳನ್ನು ದೂರಮಾಡಿ ಸರಿಯಾದ ಅಥವಾ ಒಳ್ಳೆಯ ಅವಸ್ಥೆಗೆ ತರುವುದು ಅಥವಾ ದುರಸ್ಥೆ ಮಾಡಿ ಅಥವಾ ಸರಿಮಾಡಿ ಕೆಲಸಕ್ಕೆ ಬರುವಂತೆ ಮಾಡುವುದು
ಉದಾಹರಣೆ :
ಗುರುಗಳು ನಾವು ಬರೆದಿರುವ ಲೇಖನಗಳನ್ನು ಸರಿಪಡಿಸುತ್ತಿದ್ದಾರೆ.
ಸಮಾನಾರ್ಥಕ : ಉತ್ತಮಗೊಳಿಸು, ಸಂವರಿಸು, ಸರಿಪಡಿಸು, ಸುಧಾರಣೆಮಾಡು