ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ವಸ್ತುವನ್ನು ಸುರಕ್ಷಿತವಾಗಿ ಇಡಲು ಅದನ್ನು ತಣ್ಣಗೆ ಮಾಡುವ ಕ್ರಿಯೆ
ಉದಾಹರಣೆ : ಶೀತಲೀ ಕರಣದಿಂದ ಐಸ್ ಕ್ರೀಮ್ ಮಾಡುವರು
ಸಮಾನಾರ್ಥಕ : ತಂಪಾಗಿಸು, ತಣ್ಣನೆಯ, ಶೀತಲೀಕರಣ
किसी वस्तु को सुरक्षित रखने के लिए उसे ठंडा करने की क्रिया।
The process of cooling or freezing (e.g., food) for preservative purposes.
ಅರ್ಥ : ಆರಿಸಿದಂತಹ ಅಥವಾ ತಣ್ಣಗಾದಂತಹ
ಉದಾಹರಣೆ : ಅವನು ಯಾವಾಗಲು ತಣ್ಣಗಿರುವ ಹಾಲನ್ನು ಕುಡಿಯುತ್ತಾನೆ.
ಸಮಾನಾರ್ಥಕ : ಆರಿದ, ಆರಿದಂತ, ಆರಿದಂತಹ, ತಣ್ಣಗಾದಂತ, ತಣ್ಣಗಾದಂತಹ, ತಣ್ಣನೆಯ
ठंडा किया हुआ।
ಸ್ಥಾಪನೆ