ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಡವ ಡವ ಶಬ್ದ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಡವ ಡವ ಶಬ್ದ ಮಾಡು   ಕ್ರಿಯಾಪದ

ಅರ್ಥ : ಹೆದರಿಕೆ ಅಥವಾ ಮನಸ್ಸಿನ ಉದ್ವೇಗದಿಂದ ಎದೆ ಬೇಗ ಬೇಗನೆ ಹೊಡೆದುಕೊಳ್ಳು ಅಥವಾ ಎದೆಯ ಬಡಿತ ತೀವ್ರವಾಗುವ ಕ್ರಿಯೆ

ಉದಾಹರಣೆ : ಪೊಲೀಸರು ನೋಡುತ್ತಿದ್ದ ಹಾಗೆಯೇ ಕಳ್ಳನ ಹೃದಯ ಡವ ಡವ ಎಂದು ಹೊಡೆದು ಕೊಳ್ಳುತ್ತಿತ್ತು.

ಸಮಾನಾರ್ಥಕ : ಡವ ಡವ ಹೊಡೆದುಕೊ

भय, उद्वेग आदि के कारण हृदय की गति का तीव्र होना।

पुलिस को देखते ही चोर का दिल धकधकाने लगा।
धकधकाना, धकपकाना, धगधगाना

Beat rapidly.

His heart palpitated.
flutter, palpitate