ಭಯ, ದುರ್ಬಲ, ಜ್ವರ ಮುಂತಾದ ಕಾರಣಗಳಿಂದ ಹೃದಯ ಬಡಿಯುವ ಪ್ರಕ್ರಿಯೆ
ವ್ಯಕ್ತಿ ಕೋಪಗೊಂಡಾಗ ಹೃದಯದ ಬಡಿತ ಜೋರಾಗುತ್ತದೆ.
ಬಡಿ,
ಬಡೆ
ಹೆದರಿಕೆ ಅಥವಾ ಮನಸ್ಸಿನ ಉದ್ವೇಗದಿಂದ ಎದೆ ಬೇಗ ಬೇಗನೆ ಹೊಡೆದುಕೊಳ್ಳು ಅಥವಾ ಎದೆಯ ಬಡಿತ ತೀವ್ರವಾಗುವ ಕ್ರಿಯೆ
ಪೊಲೀಸರು ನೋಡುತ್ತಿದ್ದ ಹಾಗೆಯೇ ಕಳ್ಳನ ಹೃದಯ ಡವ ಡವ ಎಂದು ಹೊಡೆದು ಕೊಳ್ಳುತ್ತಿತ್ತು.
ಡವ ಡವ ಶಬ್ದ ಮಾಡು,
ಡವ ಡವ ಹೊಡೆದುಕೊ