ಅರ್ಥ : ತಮ್ಮ ಅನ್ಯಾಯದ ಕೆಲಸವನ್ನು ಯಾವುದೇ ತೊಂದರೆ ಇಲ್ಲದೆ ಸುಲಲಿತವಾಗಿ ಮಾಡಿಕೊಂಡು ಹೋಗುವುದಕ್ಕಾಗಿ ಲಂಚದ ರೂಪದಲ್ಲಿ ಹಣವನ್ನು ನೀಡುವ ಪ್ರಕ್ರಿಯೆ
ಉದಾಹರಣೆ :
ಅನ್ಯಾಯ ಮಾಡುವಂತಹ ವ್ಯಕ್ತಿಗಳು ಪೊಲೀಸರಿಗೆ ಸಿಕ್ಕಿಕೊಳ್ಳುವ ಭಯದಿಂದ ಅವರಿಗೆ ಯಾವಾಗಲೂ ಲಂಚವನ್ನು ಕೊಡುತ್ತಾರೆ.
ಸಮಾನಾರ್ಥಕ : ಲಂಚ ಕೊಡು, ಲಂಚ ತಿನ್ನಿಸು