ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೂನ್ ಪದದ ಅರ್ಥ ಮತ್ತು ಉದಾಹರಣೆಗಳು.

ಜೂನ್   ನಾಮಪದ

ಅರ್ಥ : ಆಂಗ್ಲ ಭಾಷೆಯ ವರ್ಷದ ಲೆಕ್ಕಾಚಾರದಲ್ಲಿ ಮುವತ್ತು ದಿನಗಳಿರುವ ಆರನೇ ತಿಂಗಳು

ಉದಾಹರಣೆ : ಕರ್ನಾಟಕದಲ್ಲಿ ಜೂನ್ ತಿಂಗಳಲ್ಲಿ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ.

अंग्रेजी वर्ष का छठवाँ महीना जो तीस दिन का होता है।

जून के महीने में मुम्बई में मानसून आ जाता है।
जून

The month following May and preceding July.

june