ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೂಜಾಟ ಪದದ ಅರ್ಥ ಮತ್ತು ಉದಾಹರಣೆಗಳು.

ಜೂಜಾಟ   ನಾಮಪದ

ಅರ್ಥ : ಯಾವುದಾದರೂ ವಸ್ತು, ಪ್ರಾಣಿ, ಮನುಷ್ಯ ಇತ್ಯಾದಿ ಪಣವಾಗಿಟ್ಟುಕೊಂಡು ಆಡುವ ಆಟ

ಉದಾಹರಣೆ : ಪಾಂಡವರು ದ್ರೌಪದಿಯನ್ನು ಜೂಜಿನಲ್ಲಿ ಕಳೆದುಕೊಂಡರು.

ಸಮಾನಾರ್ಥಕ : ಜೂಜು

दाँव लगाकर खेला जानेवाला हार-जीत का खेल।

पांडव द्रौपदी को जुए में हार गए थे।
अंधिका, अन्धिका, कैतव, जुआ, जुवा, जूआ, द्यूत, द्यूत क्रीड़ा, पण, पतय

The act of playing for stakes in the hope of winning (including the payment of a price for a chance to win a prize).

His gambling cost him a fortune.
There was heavy play at the blackjack table.
gambling, gaming, play

ಅರ್ಥ : ಜೂಜಾಡುವ ಕೆಲಸ

ಉದಾಹರಣೆ : ರಮೇಶ್ ಜೂಜಾಟವಾಡಿ ಬಹಳಷ್ಟು ದುಡ್ಡನ್ನು ಸಂಪಾದಿಸುತ್ತಾನೆ.

ಸಮಾನಾರ್ಥಕ : ಇಸ್ಪೀಟಾಟ

सट्टेबाज का काम।

रमेश सट्टेबाजी से बहुत कमाता है।
सट्टाबाज़ी, सट्टाबाजी, सट्टेबाज़ी, सट्टेबाजी

The act of gambling.

He did it on a bet.
bet, wager