ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೀವನ ಸಂಗಾತಿ ಪದದ ಅರ್ಥ ಮತ್ತು ಉದಾಹರಣೆಗಳು.

ಜೀವನ ಸಂಗಾತಿ   ನಾಮಪದ

ಅರ್ಥ : ಮದುವೆ ಮಾಡಿಕೊಳ್ಳುವ ವ್ಯಕ್ತಿಯ ಜತೆ ವೈವಾಹಿಕ ಬಂಧನದಲ್ಲಿ ಬಂದು ಸೇರುವ ಮತ್ತೊಬ್ಬ ವ್ಯಕ್ತಿ

ಉದಾಹರಣೆ : ಪ್ರತಿಯೊಬ್ಬರು ಒಳ್ಳೆಯ ಜೀವನ ಸಂಗಾತಿಯನ್ನು ಹುಡುಕುತ್ತಾರೆ.

ಸಮಾನಾರ್ಥಕ : ಜೀವನ-ಸಂಗಾತಿ, ಜೀವನಸಂಗಾತಿ

विवाह करने वाले व्यक्ति के साथ वैवाहिक बंधन में जुड़ने वाला दूसरा व्यक्ति।

सभी को अच्छे जीवनसाथी की तलाश रहती है।
जीवन साथी, जीवनसाथी, जोड़ीदार, पार्टनर

A person's partner in marriage.

better half, married person, mate, partner, spouse