ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ಜಾತಿ ಅಥವಾ ವರ್ಗಕ್ಕೆ ಸೇರಿದವರು
ಉದಾಹರಣೆ : ಅವನು ನಮ್ಮ ಜಾತಿಯ ಹುಡುಗ.
ಸಮಾನಾರ್ಥಕ : ಕುಲ ಭಾಂದವ, ಕೋಮು, ಜನಾಂಗ, ವರ್ಗದ
जो जाति संबंधी हो।
Of or related to genetically distinguished groups of people.
ಅರ್ಥ : ಕುಲ ಅಥವಾ ಕುಲದಕ್ಕೆ ಸಂಬಂಧಿಸಿದಂತಹ
ಉದಾಹರಣೆ : ಆರ್ಥಿಕ ಮತ್ತು ಕುಲದ ಮುದ್ರೆಯ ವಿಷಯಕ್ಕೆ ಮುಸ್ಮಾನರ ಮತ್ತು ಕ್ರಿಶ್ಚಿಯನ್ನರ ನಡುವೆ ಸಂರ್ಘಷಗಳು ಪ್ರಾರಂಭವಾಗಿದೆ.
ಸಮಾನಾರ್ಥಕ : ಕುಲದ, ಜನಾಂಗದ, ವಂಶದ
नस्ल का या नस्ल संबंधी।
Of or characteristic of race or races or arising from differences among groups.
ಸ್ಥಾಪನೆ