ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಾಗರೂಕತೆಯಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಜಾಗರೂಕತೆಯಂತಹ   ಗುಣವಾಚಕ

ಅರ್ಥ : ಯಾರಲ್ಲಿ ಕೋಮಲ, ಮದುರ, ಸರಸ ಮುಂತಾದವುಗಳ ಬದಲಾಗಿ ಕಠೋರತೆ, ಕಠಿಣ, ಕೋಪ, ಹೆಚ್ಚು ಮಾತು ಮುಂತಾದವುಗಳಿದ್ದು ಅಥವಾ ಯಾರೋ ಒಬ್ಬರ ಪ್ರವೃತ್ತಿ ಕೋಮಲವಾಗಿಲ್ಲವೊ

ಉದಾಹರಣೆ : ಶ್ಯಾಮನ ತಂದೆ ತುಂಬಾ ಕಟ್ಟುನಿಟ್ಟಾದ ಮನುಷ್ಯ.

ಸಮಾನಾರ್ಥಕ : ಕಟ್ಟುನಿಟ್ಟಾದ, ಕಟ್ಟುನಿಟ್ಟಾದಂತ, ಕಟ್ಟುನಿಟ್ಟಾದಂತಹ, ಕಟ್ಟೆಚ್ಚರದ, ಕಟ್ಟೆಚ್ಚರದಂತ, ಕಟ್ಟೆಚ್ಚರದಂತಹ, ಕರಾರುವಕ್ಕಾದ, ಕರಾರುವಕ್ಕಾದಂತ, ಕರಾರುವಕ್ಕಾದಂತಹ, ಚಾಚೂ ವ್ಯತ್ಯಾಸವಿಲ್ಲದ, ಚಾಚೂ ವ್ಯತ್ಯಾಸವಿಲ್ಲದಂತ, ಚಾಚೂ ವ್ಯತ್ಯಾಸವಿಲ್ಲದಂತಹ, ಜಾಗರೂಕತೆಯ, ಜಾಗರೂಕತೆಯಂತ, ತುಂಬಾ ಬಿಗಿಯಾದ, ತುಂಬಾ ಬಿಗಿಯಾದಂತ, ತುಂಬಾ ಬಿಗಿಯಾದಂತಹ, ತ್ರೀವವಾದ, ತ್ರೀವವಾದವಾದ, ತ್ರೀವವಾದವಾದಂತ, ತ್ರೀವವಾದವಾದಂತಹ, ನಿಷ್ಕೃಷ್ಟ, ನಿಷ್ಕೃಷ್ಟವಾದ, ನಿಷ್ಕೃಷ್ಟವಾದಂತ, ನಿಷ್ಕೃಷ್ಟವಾದಂತಹ

जिसमें कोमलता, मधुरता, सरसता आदि के बदले कठोरता, कर्कशता, रुक्षता आदि बातें अधिक हों या जिसकी प्रकृति कोमल न हो।

हमारे पिताजी बहुत कड़े मिज़ाज के हैं।
अबंधुर, अबन्धुर, अमसृण, कठोर, कड़क, कड़ा, खर, रूढ़, सख़्त, सख्त

Incapable of compromise or flexibility.

rigid, strict

ಅರ್ಥ : ಜಾಗರೂಕತೆಗೆ ಸಂಬಂಧಿಸಿದ ಅಥವಾ ಜಾಗರೂಕತೆಯ ರೂಪದಲ್ಲಿ ಅಥವಾ ಸಮಾದಾನಕರವಾದ ವಿಚಾರದಿಂದ ಮಾಡುವುದಂತಹ

ಉದಾಹರಣೆ : ಪೊಲೀಸರು ಶತ್ರುಗಳ ಬಂಧನಕ್ಕಾಗಿ ಜಾಗರೂಕತೆಯಿಂದ ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಸಮಾನಾರ್ಥಕ : ಎಚ್ಚರ, ಎಚ್ಚರದ, ಎಚ್ಚರಿಕೆ, ಎಚ್ಚರಿಕೆಯ, ಜಾಗರೂಕತೆ, ಜಾಗರೂಕತೆಯ, ಜಾಗರೂಕತೆಯಂತ

एहतियात संबंधी या एहतियात के रूप में या सावधानी के विचार से किया जाने वाला।

पुलिस हमलों से बचने के लिए एहतियाती कारवाई कर रही है।
एहतियाती