ಅರ್ಥ : ಹಣ್ಣು, ತರಕಾರಿ ಮೊದಲಾದವುಗಳನ್ನು ಸಾಗಿಸುವಂತಹ ಕುದುರೆ ಗಾಡಿ
ಉದಾಹರಣೆ :
ಮಕ್ಕಲು ಜಟಕಾ ಗಾಡಿಯಲ್ಲಿ ಕುಳಿತು ಕೊಂಡು ಸಂತೋಷ ಪಡುತ್ತಿದ್ದಾರೆ.
ಸಮಾನಾರ್ಥಕ : ಕುದುರೆ ಗಾಡಿ, ಕುದುರೆ-ಗಾಡಿ, ಕುದುರೆಗಾಡಿ, ಜಟಕಾ-ಗಾಡಿ, ಜಟಕಾಗಾಡಿ
ಅರ್ಥ : ಕುದುರೆಯಿಂದ ಓಡಿಸಲ್ಪಡುವ ಗಾಡಿ
ಉದಾಹರಣೆ :
ಸಮುದ್ರ ದಡದಲ್ಲಿ ಕುದುರೆ ಗಾಡಿಯ ಸವಾರಿ ಮಾಡಿದೆವೆ.
ಸಮಾನಾರ್ಥಕ : ಅಶ್ವ ಯಾನ, ಅಶ್ವಯಾನ, ಕುದರೆ ಗಾಡಿ, ಕುದರೆ-ಗಾಡಿ, ಕುದರೆಗಾಡಿ, ಜಟಕಾ ಬಂಡಿ, ಜಟಕಾ-ಗಾಡಿ, ಜಟಕಾ-ಬಂಡಿ, ಜಟಕಾಗಾಡಿ, ಜಟಕಾಬಂಡಿ