ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುದುರೆ ಗಾಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಕುದುರೆ ಗಾಡಿ   ನಾಮಪದ

ಅರ್ಥ : ಪ್ರಾಣಿಯ ಸಹಾಯದಿಂದ ಎಳೆಯಬಹುದಾದ ಗಾಡಿ

ಉದಾಹರಣೆ : ಪ್ರಾಚೀನ ಕಾಲದಲ್ಲಿ ಎತ್ತಿನ_ಗಾಡಿಯೇ ಪ್ರಮುಖ ಸಂಚಾರಿ ವಾಹನವಾಗಿತ್ತು.

ಸಮಾನಾರ್ಥಕ : ಎತ್ತಿನ ಗಾಡಿ

वह गाड़ी जो पशुओं द्वारा खींची जाती है।

पुराने समय में जोतगाड़ी ही यातायात का साधन था।
जोत गाड़ी, जोतगाड़ी, पशु यान, पशुयान, वाहिक, शकट, सकट

A heavy open wagon usually having two wheels and drawn by an animal.

cart

ಅರ್ಥ : ಒಂದು ಪ್ರಕಾರದ ಎರಡು ಗಾಲಿ ಚಕ್ರದ ಗಾಡಿಯಲ್ಲಿ ಒಂದೇ ಕುದುರೆಯನ್ನು ಹೊಂದಿರುವ ಗಾಡಿ

ಉದಾಹರಣೆ : ನಾವು ಜತಕಗಾಡಿಯಲ್ಲಿ ಕುಳಿತು ಸಾವಾರಿಮಾಡಿಕೊಂಡು ಹಳ್ಳಿಗೆ ಹೋದೆವು.

ಸಮಾನಾರ್ಥಕ : ಕುದರೆ-ಗಾಡಿ, ಜಟಕ ಗಾಡಿ, ಜಟಕ ಬಂಡಿ, ಜಟಕ-ಗಾಡಿ, ಜಟಕ-ಬಂಡಿ, ಜಟಕಗಾಡಿ

एक प्रकार की दो पहियों की गाड़ी जिसमें एक घोड़ा जोता जाता है।

हम लोगों ने इक्के पर सवार होकर गाँव की ओर प्रस्थान किया।
इक्का, एक्का

A small lightweight carriage. Drawn by a single horse.

buggy, roadster

ಅರ್ಥ : ಇರಡು ಚಕ್ರಗಳಿರುವ ಒಂದು ತರಹದ ಕುದುರೆಯ ಗಾಡಿ

ಉದಾಹರಣೆ : ನಾವು ಕುದುರೆ ಗಾಡಿ ಹತ್ತಿ ನಗರವನ್ನು ಸುತ್ತಲು ಹೋದೆವು.

ಸಮಾನಾರ್ಥಕ : ಟಾಂಗಾ ಗಾಡಿ

दो पहियों की एक प्रकार की घोड़ा-गाड़ी।

हम ताँगे पर सवार होकर शहर घूमने निकले।
टाँगा, टांगा, ताँगा, तांगा

ಅರ್ಥ : ಹಣ್ಣು, ತರಕಾರಿ ಮೊದಲಾದವುಗಳನ್ನು ಸಾಗಿಸುವಂತಹ ಕುದುರೆ ಗಾಡಿ

ಉದಾಹರಣೆ : ಮಕ್ಕಲು ಜಟಕಾ ಗಾಡಿಯಲ್ಲಿ ಕುಳಿತು ಕೊಂಡು ಸಂತೋಷ ಪಡುತ್ತಿದ್ದಾರೆ.

ಸಮಾನಾರ್ಥಕ : ಕುದುರೆ-ಗಾಡಿ, ಕುದುರೆಗಾಡಿ, ಜಟಕಾ ಗಾಡಿ, ಜಟಕಾ-ಗಾಡಿ, ಜಟಕಾಗಾಡಿ

माल, फल, तरकारी आदि ढोने की घोड़ागाड़ी।

बच्चे खड़खड़िया पर बैठकर मस्ती कर रहे हैं।
खड़खड़िया