ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಗತ್ತ್ಗುರು ಪದದ ಅರ್ಥ ಮತ್ತು ಉದಾಹರಣೆಗಳು.

ಜಗತ್ತ್ಗುರು   ನಾಮಪದ

ಅರ್ಥ : ಅನೇಕ ದೇಶಗಳಲ್ಲಿ ಅತ್ಯಂತ ಪೂಜ್ಯ ಮತ್ತು ಮಾನ್ಯವಾಗಿರುವ ಗುರು

ಉದಾಹರಣೆ : ಭಾರತ ಭೂಮಿಯು ನಿರಂತರವಾಗಿ ವಿಶ್ವಗುರುಗಳ ಜನ್ಮಸ್ಥಳವಾಗಿದೆ.

ಸಮಾನಾರ್ಥಕ : ಜಗತ್ತಗುರು, ಮಹಾ ಗುರು, ಮಹಾ-ಗುರು, ಮಹಾಗುರು, ವಿಶ್ವ ಗುರು, ವಿಶ್ವ-ಗುರು, ವಿಶ್ವಗುರು

अनेक देशों में अत्यन्त पूज्य और मान्य गुरु।

भारत भूमि सदा से विश्वगुरुओं की जन्मस्थली रही है।
जगत गुरु, जगद्गुरु, महागुरु, विश्वगुरु

An authority qualified to teach apprentices.

master, professional