ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೇಳಿನ ಕೊಂಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಚೇಳಿನ ಕೊಂಡಿ   ನಾಮಪದ

ಅರ್ಥ : ಚೇಳು, ಜೇನುನೊಣ ಮೊದಲಾದ ಕೀಟಾಣುಗಳ ವಿಷಪೂರಿತವಾದ ಮುಳ್ಳು, ಕೊಂಡಿ ಅದರಿಂದ ವಿಷವು ಜೀವಿಗಳ ಶರೀರದಲ್ಲಿ ಸೇರಿ ವಿಸ್ತರಿಸುತ್ತದೆಹರಡುತ್ತದೆ

ಉದಾಹರಣೆ : ಅವನಿಗೆ ಚೇಳು ಕಚ್ಚಿತು.

ಸಮಾನಾರ್ಥಕ : ಚೇಳಿನ ಕಚ್ಚುವಿಕೆ, ಚೇಳಿನ ಕೊರಡಿ

बिच्छू, मधुमक्खी आदि कीड़ों के पीछे का जहरीला काँटा जिसे वे जीवों के शरीर में धँसाकर जहर फैलाते हैं।

उसे बिच्छू ने डंक मार दिया।
आड़, आर, डंक, दंश

A sharp organ of offense or defense (as of a wasp or stingray or scorpion) often connected with a poison gland.

stinger