ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೇತರಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಚೇತರಿಕೆ   ನಾಮಪದ

ಅರ್ಥ : ನಿಧಾನವಾಗಿ ಯಾವುದಾದರು ರೋಗದಿಂದ ಗುಣವಾಗುವುದು ಅಥವಾ ಆರೋಗ್ಯವಾಗಿ ಇರವುದು

ಉದಾಹರಣೆ : ಅವನು ಜ್ವರದಿಂದ ಚೇತರಿಸಿಕೊಂಡು ಮತ್ತೆ ಮೊದಲಿನ ಸ್ಥಿತಿಗೆ ಬರುವುದಕ್ಕೆ ಸರಿಯಾಗಿ ಒಂದು ತಿಂಗಳು ಬೇಕಾಯಿತು.

ಸಮಾನಾರ್ಥಕ : ಹುಷಾರಾಗುಲು

धीरे-धीरे किसी रोग से मुक्त होने या स्वस्थ होने की क्रिया या अवस्था।

रोग निवृत्ति में लगभग एक महीना लग सकता है।
रिकवरी, रिकव्री, रोग निवृत्ति, स्वास्थ्य लाभ, स्वास्थ्यलाभ

Return to an original state.

The recovery of the forest after the fire was surprisingly rapid.
recovery